ಸಖತ್ತಾಗಿದೆ ಜನಾರ್ದನ ರೆಡ್ಡಿ ವಿಡಿಯೋ, ಯಾವ ಹೀರೋಗೂ ಕಮ್ಮಿ ಇಲ್ಲ

By Web DeskFirst Published Mar 8, 2019, 10:10 PM IST
Highlights

ಕಳೆದ ಕೆಲ ದಿನಗಳಿಂದ ಮಾಯವಾಗಿದ್ದ ಜನಾರ್ದನ ರೆಡ್ಡಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಪಕ್ಕಾ ಸಿನಿಮಾ ನಾಯಕನ ತರಹ ಕಾಣಿಸಿಕೊಂಡಿದ್ದು ತಮ್ಮ ಹೆಂಡತಿಯನ್ನು ಹಾಡಿ ಹೊಗಳಿದ್ದಾರೆ.

"

click me!