ದುಬೈಯಲ್ಲಿ ಕಾರಿನ ನಂಬರ್ ಪ್ಲೇಟ್'ಗಾಗಿ 59.9 ಕೋಟಿ ಖರ್ಚು ಮಾಡಿದ ಭಾರತೀಯ ಉದ್ಯಮಿ!

By Web DeskFirst Published Oct 10, 2016, 6:02 AM IST
Highlights

ಭಾರತೀಯ ಉದ್ಯಮಿಯೊಬ್ಬ ದುಬೈನಲ್ಲಿ ತನ್ನ ಕಾರಿಗೆ ಸಿಂಗಲ್ ನಂಬರ್'ನ ನೋಂದಣಿ ಪ್ಲೇಟ್ ಪಡೆದುಕೊಳ್ಳಲು ಬರೋಬ್ಬರಿ  90 ಲಕ್ಷ ಡಾಲರ್(59.9 ಕೋಟಿ) ಖರ್ಚು ಮಾಡಿದ್ದಾನಲ್ಲದೆ, ತನ್ನ ಕಲೆಕ್ಷನ್'ನಲ್ಲಿ ತಾನು ಇಷ್ಟಪಟ್ಟ ಮತ್ತೊಂದು ನಂಬರ್ ಪ್ಲೇಟ್'ನ್ನು ಸೇರ್ಪಡೆಗೊಳಿಸಿದ್ದಾನೆ. ಬಾಲ್ವಿಂದರ್ ಸಹಾನಿ ರಸ್ತೆ ಹಾಗೂ ಹೆದ್ದಾರಿ ಪ್ರಾಧಿಕಾರ ಶನಿವಾರದಂದು ನಡೆಸಿದ ನಂಬರ್ ಪ್ಲೇಟ್ ಹರಾಜಿನಲ್ಲಿ 'D 5 ನಂಬರ್ ಪ್ಲೇಟ್ 3' ನ್ನು 3 ಕೋಟಿ ದಿರಮ್ ಅಂದರೆ 90 ಲಕ್ಷ ಡಾಲರ್(59.9 ಕೋಟಿ) ನೀಡಿ ಖರೀದಿಸಿದ್ದಾನೆ.

ದುಬೈ(ಅ.10): ಭಾರತೀಯ ಉದ್ಯಮಿಯೊಬ್ಬ ದುಬೈನಲ್ಲಿ ತನ್ನ ಕಾರಿಗೆ ಸಿಂಗಲ್ ನಂಬರ್'ನ ನೋಂದಣಿ ಪ್ಲೇಟ್ ಪಡೆದುಕೊಳ್ಳಲು ಬರೋಬ್ಬರಿ  90 ಲಕ್ಷ ಡಾಲರ್(59.9 ಕೋಟಿ) ಖರ್ಚು ಮಾಡಿದ್ದಾನಲ್ಲದೆ, ತನ್ನ ಕಲೆಕ್ಷನ್'ನಲ್ಲಿ ತಾನು ಇಷ್ಟಪಟ್ಟ ಮತ್ತೊಂದು ನಂಬರ್ ಪ್ಲೇಟ್'ನ್ನು ಸೇರ್ಪಡೆಗೊಳಿಸಿದ್ದಾನೆ.

ಬಾಲ್ವಿಂದರ್ ಸಹಾನಿ ರಸ್ತೆ ಹಾಗೂ ಹೆದ್ದಾರಿ ಪ್ರಾಧಿಕಾರ ಶನಿವಾರದಂದು ನಡೆಸಿದ ನಂಬರ್ ಪ್ಲೇಟ್ ಹರಾಜಿನಲ್ಲಿ 'D 5 ನಂಬರ್ ಪ್ಲೇಟ್ 3' ನ್ನು 3 ಕೋಟಿ ದಿರಮ್ ಅಂದರೆ 90 ಲಕ್ಷ ಡಾಲರ್(59.9 ಕೋಟಿ) ನೀಡಿ ಖರೀದಿಸಿದ್ದಾನೆ.

ಅಬು ಸಾಹಬ್ ಹೆಸರಿನಿಂದ ಗುರುತಿಸಿಕೊಳ್ಳುವ ಬಾಲ್ವಿಂದರ್ ಸಹಾನಿ, ಯುಎಇ, ಕುವೈಟ್, ಭಾರತ ಹಾಗೂ ಅಮೆರಿಕಾದಲ್ಲಿ ಶಾಖೆಗಳನ್ನು ಹೊಂದಿರುವ ಒಂದು ಸಂಪತ್ತು ನಿರ್ವಹಣಾ ಕಂಪೆನಿ 'RSG ಇಂಟರ್'ನ್ಯಾಷನಲ್'ನ ಮಾಲಿಕರಾಗಿದ್ದಾರೆ.

click me!