ಯುಪಿಎಸ್'ಸಿಯಲ್ಲಿ ಕನ್ನಡತಿ ನಂದಿನಿ ಸಾಧನೆ: ಹುಟ್ಟೂರಿಗೆ ರಾತ್ರೋ ರಾತ್ರಿ ಸೌಲಭ್ಯಗಳ ಭಾಗ್ಯ

Published : Jun 10, 2017, 09:02 AM ISTUpdated : Apr 11, 2018, 12:36 PM IST
ಯುಪಿಎಸ್'ಸಿಯಲ್ಲಿ ಕನ್ನಡತಿ ನಂದಿನಿ ಸಾಧನೆ: ಹುಟ್ಟೂರಿಗೆ ರಾತ್ರೋ ರಾತ್ರಿ ಸೌಲಭ್ಯಗಳ ಭಾಗ್ಯ

ಸಾರಾಂಶ

ಕೋಲಾರ ಮೂಲದ ನಂದಿನಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಫಸ್ಟ್​ರ್ಯಾಂಕ್​ ಫಲಿತಾಂಶದ ಹಿನ್ನಲೆ ಅವರ ಪೋಷಕರು ವಾಸ ಇರುವ ಕೋಲಾರ ನಗರದ ಮುನೇಶ್ವರ ಬಡಾವಣೆಗೆ ಕಾಯಕಲ್ಪ ಸಿಕ್ಕಿದೆ.

ಕೋಲಾರ(ಜೂ.10): ಕೋಲಾರ ಮೂಲದ ನಂದಿನಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಫಸ್ಟ್​ರ್ಯಾಂಕ್​ ಫಲಿತಾಂಶದ ಹಿನ್ನಲೆ ಅವರ ಪೋಷಕರು ವಾಸ ಇರುವ ಕೋಲಾರ ನಗರದ ಮುನೇಶ್ವರ ಬಡಾವಣೆಗೆ ಕಾಯಕಲ್ಪ ಸಿಕ್ಕಿದೆ.

ಹೌದು ದೇಶಕ್ಕೆ ಟಾಪರ್​ ಆಗುವ ಮೂಲಕ ಎಲ್ಲರ ಗಮನ ಸೆಳೆದಿದ್ದ ನಂದಿನಿ ಪೋಷಕರು ವಾಸವಿರುವ ಮನೆಯ ಸುತ್ತ ಮುತ್ತ ರಾತ್ರೋರಾತ್ರಿ ಬದಲಾವಣೆಗೊಂಡಿದೆ. ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿದ್ದ ಮುನೇಶ್ವರ ನಗರಕ್ಕೆ ಈಗ ಕಾಂಕ್ರೀಟ್​ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಸೇರಿದಂತೆ ಬೀದಿ ದೀಪ ವ್ಯವಸ್ಥೆಯನ್ನು ಮಾಡುವ ಮೂಲಕ ನಗರಸಭೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.

ಈ ಹಿಂದೆ ಬಡವಾಣೆ ಜನರು ಸಾಕಷ್ಟು ಬಾರಿ ಮನವಿ ಮಾಡಿದರೂ ಕ್ಯಾರೆ ಅನ್ನದ ಅಧಿಕಾರಿಗಳು ಈಗ ನಂದಿನಿ ಅವರಿಂದಾಗಿ ಬದಲಾವಣೆ ಆಗುತ್ತಿದೆ, ಉಳಿದ ರಸ್ತೆಗಳನ್ನು ಹಾಗೇ ಪೂರ್ಣಗೊಳಿಸಬೇಕೆಂದು  ಸ್ಥಳೀಯರ ಮಾತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌: ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ