ವೃಷಭ ರಾಶಿಯವರಿಗಿಂದು ಲಾಭ; ನಿಮ್ಮ ರಾಶಿಫಲ ಹೇಗಿದೆ ನೋಡಿ

Published : Jan 22, 2018, 07:18 AM ISTUpdated : Apr 11, 2018, 12:49 PM IST
ವೃಷಭ ರಾಶಿಯವರಿಗಿಂದು ಲಾಭ; ನಿಮ್ಮ ರಾಶಿಫಲ ಹೇಗಿದೆ ನೋಡಿ

ಸಾರಾಂಶ

ಮೇಷ ರಾಶಿ : ಭೂ ವ್ಯವಹಾರದಲ್ಲಿ ಲಾಭ, ಔಷಧಿ ವ್ಯಾಪಾರಿಗಳಿಗೆ ಶುಭ ದಿನ, ಉದ್ಯೋಗ ಲಾಭ ನಾಗ ದೇವರಿಗೆ ಪೂಜೆ ಮಾಡಿ

ಮೇಷ ರಾಶಿ : ಭೂ ವ್ಯವಹಾರದಲ್ಲಿ ಲಾಭ, ಔಷಧಿ ವ್ಯಾಪಾರಿಗಳಿಗೆ ಶುಭ ದಿನ, ಉದ್ಯೋಗ ಲಾಭ ನಾಗ ದೇವರಿಗೆ ಪೂಜೆ ಮಾಡಿ

ವೃಷಭ : ಮಠಾಧಿಪತಿಗಳಿಂದ ಸಲಹೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಗ್ರಾಮ ದೇವರ ದರ್ಶನ ಮಾಡಿ

ಮಿಥುನ : ಆಸ್ತಿ ಮಾರಾಟದಲ್ಲಿ ತಕರಾರು, ತರಕಾರಿ ವ್ಯಾಪಾರಿಗಳಿಗೆ ಲಾಭ, ಹತ್ತಿರದ ದೇವಸ್ಥಾನಕ್ಕೆ ಧಾನ್ಯ ದಾನ ಮಾಡಿ

ಕಟಕ : ಸೋಮಾರಿತನ, ನಿತ್ಯ ಚಟುವಟಿಕೆಯಲ್ಲಿ ಏರುಪೇರು, ಸಮಯ ವ್ಯರ್ಥ, ಅನ್ನಪೂರ್ಣೆಯ ದರ್ಶನ ಮಾಡಿ

ಸಿಂಹ : ಶೀಘ್ರ ಕೋಪ, ಶುಭಕಾರ್ಯಗಳು ಸ್ಥಗಿತ, ಸೋರ್ಯೋದಯದಲ್ಲಿ ಮನೆ ದೇವರ ಪೂಜೆ ಮಾಡಿ

ಕನ್ಯಾ : ಸಂತಸದ ವಾತಾವರಣ, ಪುರೋಹಿತರಿಗೆ ಸಾಮಾನ್ಯದಿನ, ಹೆಚ್ಚು ಆಸೆ ಬೇಡ, ಗೀತಾ ಪಾರಾಯಣ ಮಾಡಿ

ತುಲಾ : ಶತ್ರು ಜಯ, ಧರ್ಮ ಕಾರ್ಯಗಳಲ್ಲಿ ಭಾಗಿ, ಹೊಸಬರ ಭೇಟಿ, ರಂಗನಾಥ ಸ್ವಾಮಿಯ ದರ್ಶನ ಮಾಡಿ

ವೃಶ್ಚಿಕ : ಗಣ್ಯ ವ್ಯಕ್ತಿಗಳ ಪರಿಚಯ, ಹೋಟೆಲ್ ವ್ಯಾಪಾರಿಗಳಿಗೆ ಶುಭದಿನ, ತೀರ್ಥ ಕ್ಷೇತ್ರ ದರ್ಶನ

ಧನಸ್ಸು : ತಾಯಿಯಲ್ಲಿ ಗೌರವ ಭಾವ, ಹಳೆಯ ಕೆಲಸಗಳು ಸಂಪೂರ್ಣಗೊಳ್ಳಲಿವೆ, ಅಯ್ಯಪ್ಪ ದರ್ಶನ ಮಾಡಿ

ಮಕರ : ಸಾಧು-ಸಂತರ ಸೇವೆ, ಮನೆಯಲ್ಲಿ ಮನಸ್ತಾಪ, ಇಷ್ಟ ದೇವರಿಗೆ ತುಪ್ಪದ ದೀಪ ಹಚ್ಚಿ

ಕುಂಭ : ಮಕ್ಕಳ ವಿದ್ಯಾಭ್ಯಾಸದಲ್ಲಿ ಶ್ರೇಯಸ್ಸು, ವಿವಾಹ ಸಂಬಂಧಿ ಮಾತುಕತೆ, ಅರ್ಧನಾರೀಶ್ವರ ದರ್ಶನ ಮಾಡಿ

ಮೀನ : ಪ್ರಯಾಣದಲ್ಲಿ ಅನುಕೂಲ, ತುರ್ತು ಸೇವಾ ಸಮಯ, ಲಕ್ಷ್ಮೀ ನರಸಿಂಹ ಅಷ್ಟೋತ್ತರ ಹೇಳಿಕೊಳ್ಳಿ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ
ಕುಂಟುನೆಪ ಹೇಳಂಗಿಲ್ಲ, ಈ ದೇಶಗಳ ನಾಗರಿಕರಿಗೆ ಮಿಲಿಟರಿ ಸೇವೆ ಕಡ್ಡಾಯ! ಭಾರತದಲ್ಲಿ ಇದು ಜಾರಿಯಾದ್ರೆ?