ದೇಶದಾದ್ಯಂತ ಇಂದು ಹಿಂದಿ ದಿವಸ್ ಆಚರಣೆ

By Internet DeskFirst Published Sep 14, 2016, 1:18 PM IST
Highlights

ದೇಶದಾದ್ಯಂತ ಹಿಂದಿ ಭಾಷೆಯನ್ನು ಉತ್ತೇಜಿಸುವ ಸಲುವಾಗಿ ಪ್ರತಿ ಸೆಪ್ಟೆಂಬರ್ 14ರಂದು ಹಿಂದಿ ದಿವಸವನ್ನು ಆಚರಿಸಲಾಗುತ್ತದೆ.

1949ರ ಸೆಪ್ಟೆಂಬರ್ 14ರಂದು ಸಂವಿಧಾನ ಸಮಿತಿಯು ಹಿಂದಿ ಭಾಷೆಯನ್ನು ಸ್ವತಂತ ಭಾರತದ ಆಡಳಿತ ಭಾಷೆಯನ್ನಾಗಿ ಅಳವಡಿಸಿಕೊಂಡಿತು.

ಹಿಂದಿ ದಿವಸ್ ಅಂಗವಾಗಿ ಕೇಂದ್ರ ಸರ್ಕಾರದ ನೌಕರರಿಗೆ ವಿವಿಧ ಸ್ಪರ್ಧೆಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಿಂದಿಯು ಭಾರತದ ದೇಶಿಯ ಭಾಷೆಯಾಗಿದ್ದು 258 ಮಿಲಿಯನ್ ಜನ ಮಾತನಾಡುತ್ತಾರೆ. ಹಿಂದಿ ಭಾಷೆಯು ವಿಶ್ವದಲ್ಲೇ ಎರಡನೇ ಅತಿದೊಡ್ಡ ಭಾಷೆಯಾಗಿ ಬಳಸಲ್ಪಡಲಾಗುತ್ತದೆ. ಇಂದು ಪ್ರಣಬ್ ಮುಖರ್ಜಿಯವರು ರಾಷ್ಟ್ರಪತಿ ಭವನದಲ್ಲಿ ರಾಜ್ಯಸಭಾ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

click me!