ಅಮೇಜಾನ್ ಮೂಲಕ ಶೀಘ್ರ ಸರಕು ಪಡೆಯುವುದು ಹೇಗೆ..?

Published : May 30, 2018, 02:21 PM IST
ಅಮೇಜಾನ್ ಮೂಲಕ ಶೀಘ್ರ ಸರಕು ಪಡೆಯುವುದು ಹೇಗೆ..?

ಸಾರಾಂಶ

ಅಮೆಜಾನ್ ಇದೀಗ ಪ್ರೈಮ್ ಸೇವೆಯೊಂದನ್ನು ಒದಗಿಸುತ್ತಿದ್ದು, ಅದರಲ್ಲಿ ರೀ ಬ್ರಾಂಡ್ ಮಾಡಲಾದ ಅಮೆಜಾನ್ ಪ್ರೈಮ್ ಆಪ್ ಮೂಲಕ ನೀವು ಯಾವುದೇ ಸರಕನ್ನು ಆರ್ಡರ್  ಮಾಡಿ 2 ಗಂಟೆಗಳ ಒಳಗಾಗಿ  ಸರಕುಗಳನ್ನು ಪಡೆದು ಕೊಳ್ಳಬಹುದಾಗಿದೆ. 

ಬೆಂಗಳೂರು:  ಅಮೇಜಾನ್ ನಲ್ಲಿ ಇದೀಗ ನೀವು ಅತ್ಯಂತ ಶೀಘ್ರವಾಗಿ ವಸ್ತುಗಳನ್ನು ಪಡೆದುಕೊಳ್ಳಬಹುದು. ಅಮೆಜಾನ್ ಇದೀಗ ಪ್ರೈಮ್ ಸೇವೆಯೊಂದನ್ನು ಒದಗಿಸುತ್ತಿದ್ದು, ಅದರಲ್ಲಿ ರೀ ಬ್ರಾಂಡ್ ಮಾಡಲಾದ ಅಮೆಜಾನ್ ಪ್ರೈಮ್ ಆಪ್ ಮೂಲಕ ನೀವು ಯಾವುದೇ ಸರಕನ್ನು ಆರ್ಡರ್ ಮಾಡಿ 2 ಗಂಟೆಗಳ ಒಳಗಾಗಿ ಸರಕುಗಳು ನಿಮ್ಮ ಕೈ ಸೇರಲಿವೆ.  

ಎಕ್ಸ್ ಪ್ರೆಸ್ 2 ಗಂಟೆಗಳ ಸರಕು ವಿತರಣೆ ಸೌಲಭ್ಯದ ಮೂಲಕ ಸರಕುಗಳನ್ನು ಒದಗಿಸಲಾಗುತ್ತದೆ. ಪ್ರೈಮ್ ಮೆಂಬರ್ ಗಳು ಮುಂಜಾನೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಈ ಸೌಲಭ್ಯ ಪಡೆಯಬಹುದು. 

ಪ್ರೈಮ್  ಸೇವೆಯು ಕೇವಲ  ಬೆಂಗಳೂರು, ದಿಲ್ಲಿ, ಮುಂಬೈ, ಹೈದ್ರಾಬಾದ್ ನಲ್ಲಿ ವಾಸವಾಗಿರುವ ಗ್ರಾಹಕರು ಮಾತ್ರವೇ ಪಡೆದುಕೊಳ್ಳಲು ಅವಕಾಶ ಒದಗಿಸಲಾಗಿದೆ.  ಪ್ರೈಮ್ ನೌ ಸೇವೆಯ ಅಡಿಯಲ್ಲಿ ಗ್ರಾಹಕರು ಹಣ್ಣು, ತರಕಾರಿ, ದಿನಸಿ, ಮಾಂಸಗಳನ್ನು  ತರಿಸಿಕೊಳ್ಳಬಹುದಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡಮಾನ್‌ ದ್ವೀಪದಲ್ಲಿ ಸಾವರ್ಕರ್ ಪ್ರತಿಮೆ ಅನಾವರಣ
ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!