ಮಲೆನಾಡಲ್ಲಿ ಭಾರೀ ಮಳೆ; ಮುಳುಗಿದ ಕಳಸ-ಹೆಬ್ಬಾಳ ಸೇತುವೆ

By Web Desk  |  First Published Jul 10, 2019, 9:43 AM IST

ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ | ಕಳೆದ 4 ದಿನಗಳಿಂದ ಬೆಂಬಿಡದೇ ಸುರಿಯುತ್ತಿದೆ ಮಳೆ | ಕಳಸ-ಹೆಬ್ಬಾಳ ಸೇತುವೆ ಮುಳುಗಡೆ 


ಚಿಕ್ಕಮಗಳೂರು (ಜು. 10):  ಮಲೆನಾಡಲ್ಲಿ ಮಳೆ ಅಬ್ಬರ ಜೋರಾಗಿದೆ. ಕಳೆದ 3 ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.  

ಭಾರೀ ಮಳೆಯಿಂದಾಗಿ ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಕಳಸ ಹೆಬ್ಬಾಳ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಾಗಿರುವುದರಿಂದ ರಾತ್ರಿ ಕಳಸ- ಹೊರನಾಡು ಸಂಪರ್ಕ ಕಡಿತವಾಗಿತ್ತು. ನೀರಿನ ಪ್ರಮಾಣ ತಗ್ಗುವವರೆಗೂ ಪ್ರವಾಸಿಗರು ಕಾದಿದ್ದಾರೆ.

Tap to resize

Latest Videos

 
 

click me!