2011ರ ಕೆಪಿಎಸ್'ಸಿ ನೇಮಕಾತಿ ರದ್ದು : 362 ಗೆಜೆಟೆಡ್ ನೇಮಕಾತಿ ರದ್ದುಗೊಳಿಸಿದ ಹೈಕೋರ್ಟ್

By Suvarna Web DeskFirst Published Mar 9, 2018, 5:04 PM IST
Highlights

ರೇಣುಕಾಂಬಿಕೆ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪುರಸ್ಕರಿಸಿ ಹೈಕೋರ್ಟ್ ಆದೇಶಿಸಿದೆ.

ಬೆಂಗಳೂರು(ಮಾ.09): ರಾಜ್ಯ ಹೈಕೋರ್ಟ್ 2011ರ ಕೆಪಿಎಸ್​​ಸಿ ನೇಮಕಾತಿ ರದ್ದುಗೊಳಿಸಿ ಆದೇಶಿಸಿದೆ. ಈ ತೀರ್ಪಿನಿಂದ 362 ಗೆಜೆಟೆಡ್ ಅಧಿಕಾರಿಗಳ ನೇಮಕ ರದ್ದುಗೊಳ್ಳಲಿದೆ. ರೇಣುಕಾಂಬಿಕೆ ಹಾಗೂ ಇತರರು ಸಲ್ಲಿಸಿದ್ದ

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪುರಸ್ಕರಿಸಿ ಹೈಕೋರ್ಟ್ ಆದೇಶಿಸಿದೆ.

click me!