ಮದುವೆ ಆಮಂತ್ರಣದಲ್ಲಿ ರಫೇಲ್‌ ಡೀಲ್ ಸಮರ್ಥನೆ!

Published : Jan 13, 2019, 10:52 AM IST
ಮದುವೆ ಆಮಂತ್ರಣದಲ್ಲಿ  ರಫೇಲ್‌ ಡೀಲ್  ಸಮರ್ಥನೆ!

ಸಾರಾಂಶ

ಮದುವೆ ಆಮಂತ್ರಣದಲ್ಲಿ ರಫೇಲ್‌ ಒಪ್ಪಂದ ಸಮರ್ಥನೆ! ಯುವರಾಜ್‌ ಹಾಗೂ ಸಾಕ್ಷಿ ಎಂಬ ಜೋಡಿ ಜ.22ರಂದು ವಿವಾಹ ಆಗುತ್ತಿದ್ದು, ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿಯನ್ನು ನಂಬಿ ಎಂದು ವಿನಂತಿಸಿಕೊಂಡಿದ್ದಾರೆ. 

ಬೆಂಗಳೂರು (ಜ.12):  ವಿಭಿನ್ನ ಮದುವೆ ಆಮಂತ್ರಣಗಳನ್ನೂ ನೀವು ನೋಡೇ ಇರುತ್ತೀರಿ. ಆದರೆ, ಸೂರತ್‌ನ ಜೋಡಿಯೊಂದು ಆಮಂತ್ರಣದಲ್ಲಿ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಸಮರ್ಥಿಸಿಕೊಂಡಿದೆ.

ಯುವರಾಜ್‌ ಹಾಗೂ ಸಾಕ್ಷಿ ಎಂಬ ಜೋಡಿ ಜ.22ರಂದು ವಿವಾಹ ಆಗುತ್ತಿದ್ದು, ಮೊದಲ ಪುಟದಲ್ಲಿ ಈ ಕುರಿತಾದ ವಿವರಗಳಿವೆ. ಎರಡನೇ ಪುಟದಲ್ಲಿ ‘ಶಾಂತವಾಗಿರಿ ಮತ್ತು ಮೋದಿಯನ್ನು ನಂಬಿ’ ಎಂಬ ಶೀರ್ಷಿಕೆ ಅಡಿ ರಫೇಲ್‌ ಒಪ್ಪಂದವನ್ನು ಸಮರ್ಥಿಸುವ 9 ಅಂಶಗಳನ್ನು ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

US Wars: ಕಾಲು ಶತಮಾನದಲ್ಲಿ 10 ದೇಶಗಳ ಮೇಲೆ ಅಮೆರಿಕ ದಾಳಿ; 47 ಲಕ್ಷ ಜನರ ಸಾವು, 8 ಲಕ್ಷ ಕೋಟಿ ಡಾಲರ್ ಖರ್ಚು!
Holi 2026: ಅರ್ಧ ಜಗತ್ತೇ ಯುದ್ಧದಲ್ಲಿ ರಕ್ತದೋಕುಳಿ ಆಡುತ್ತಿರುವಾಗ, ಅನಾಥಾಶ್ರಮದ ಮಕ್ಕಳೊಂದಿಗೆ ಭಾರತೀಯ ಸೈನಿಕರ ಸಂಭ್ರಮದ ಬಣ್ಣದಾಟ