ಜಿಎಸ್'ಟಿ: ಯಾವ್ಯಾವುದಕ್ಕೆ ಎಷ್ಟೆಷ್ಟು ತೆರಿಗೆ ಇಲ್ಲಿದೆ ಸಂಪೂರ್ಣ ವಿವರ

Published : May 19, 2017, 08:09 PM ISTUpdated : Apr 11, 2018, 12:36 PM IST
ಜಿಎಸ್'ಟಿ: ಯಾವ್ಯಾವುದಕ್ಕೆ ಎಷ್ಟೆಷ್ಟು ತೆರಿಗೆ ಇಲ್ಲಿದೆ ಸಂಪೂರ್ಣ ವಿವರ

ಸಾರಾಂಶ

ಜಿಎಸ್​ಟಿ ಮಂಡಳಿ ಸಭೆಯಲ್ಲಿ ತೆರಿಗೆ ದರ ನಿಗದಿಪಡಿಸಲಾಗಿದೆ. ಅದರನ್ವಯ ಯಾವ್ಯಾವುದಕ್ಕೆ ಎಷ್ಟೆಷ್ಟು ಪ್ರಮಾಣದ ತೆರಿಗೆ ವಿಧಿಸಿಲಾಗಿದೆ ಎಂಬುದು ಈ ಕೆಳಗಿನಂತಿದೆ.

ನವದೆಹಲಿ (ಮೇ.19): ಜಿಎಸ್​ಟಿ ಮಂಡಳಿ ಸಭೆಯಲ್ಲಿ ತೆರಿಗೆ ದರ ನಿಗದಿಪಡಿಸಲಾಗಿದೆ. ಅದರನ್ವಯ ಯಾವ್ಯಾವುದಕ್ಕೆ ಎಷ್ಟೆಷ್ಟು ಪ್ರಮಾಣದ ತೆರಿಗೆ ವಿಧಿಸಿಲಾಗಿದೆ ಎಂಬುದು ಈ ಕೆಳಗಿನಂತಿದೆ.

ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಜಿಎಸ್​ಟಿಯಿಂದ ವಿನಾಯಿತಿ ನೀಡಲಾಗಿದೆ.  

ಮೆಟ್ರೋ, ಲೋಕಲ್​ ಟ್ರೇನ್​, ಧಾರ್ಮಿಕ ಯಾತ್ರೆ ಹಜ್​ ಯಾತ್ರೆಗೆ ಜಿಎಸ್​ಟಿ ತೆರಿಗೆ ಅನ್ವಯವಾಗುವುದಿಲ್ಲ.

ರೈಲ್ವೆ ಎಸಿ ಕೋಚ್​ನಲ್ಲಿ ಪ್ರಯಾಣಕ್ಕೆ ಕಡಿಮೆ ತೆರಿಗೆ

ಟೆಲಿಕಾಂ ಕ್ಷೇತ್ರದಲ್ಲಿ ಶೇ.18ರಷ್ಟು ತೆರಿಗೆ ಹಿನ್ನೆಲೆಯಲ್ಲಿ ಮೊಬೈಲ್​ ಕರೆ ದರದಲ್ಲಿ ಹೆಚ್ಚಳವಾಗುವ ಸಾಧ್ಯತೆ

ಸಿನಿಮಾ ಹಾಲ್​ಗಳಿಗೆ ಶೇ.28ರಷ್ಟು ಜಿಎಸ್​ಟಿ ತೆರಿಗೆ

ರೇಸ್​ಕ್ಲಬ್​, ಬೆಟ್ಟಿಂಗ್​, ಚಿತ್ರಮಂದಿರ ಮೇಲೆ ಶೇ. 28ರಷ್ಟು

ಓಲಾ, ಉಬರ್​ ಇತರ ಕ್ಯಾಬ್​ ಸೇವೆಗೆ ಶೇ.5ರಷ್ಟು ತೆರಿಗೆ

ವಿಮಾನಯಾನ ಪ್ರಯಾಣ ದರ ಕಡಿಮೆಯಾಗುವ ಸಾಧ್ಯತೆ

ಸಾರಿಗೆ ಸೇವೆಗಳ ಮೇಲೆ ಶೇ.5ರಷ್ಟು ಜಿಎಸ್​ಟಿ ತೆರಿಗೆ

50 ಲಕ್ಷಕ್ಕಿಂತ ಕಡಿಮೆ ವಹಿವಾಟು ಹೊಂದಿರುವ ರೆಸ್ಟೋರೆಂಟ್​ ಮೇಲೆ ಶೇ.5ರಷ್ಟು

ಎಸಿ ರಹಿತ ರೆಸ್ಟೋರೆಂಟ್​ಗಳ ಮೇಲೆ ಶೇ.12ರಷ್ಟು ತೆರಿಗೆ

ಲಿಕ್ಕರ್​ ಸಹಿತ ಎಸಿ ರೆಸ್ಟೋರೆಂಟ್​ ಮೇಲೆ ಶೇ.18ರಷ್ಟು ತೆರಿಗೆ

ಫೈವ್​ಸ್ಟಾರ್​ ಹೋಟೆಲ್​ ಮೇಲೆ ಶೇ.28ರಷ್ಟು ತೆರಿಗೆ

ಚಿನ್ನ, ಬೆಳ್ಳಿ ಮೇಲಿನ ತೆರಿಗೆ ದರ ಇನ್ನೂ ನಿಗದಿಯಾಗಿಲ್ಲ

200 ವಿವಿಧ ಐಷಾರಾಮಿ ಉನ್ನತ ಮೇಲೆ ಶೇ.28ರಷ್ಟು ತೆರಿಗೆ

ಏರ್​ಕಂಡೀಷನರ್​, ರೆಫ್ರಿಜರೇಟರ್​ ಮೇಲೆ ಶೇ.28ರಷ್ಟು ತೆರಿಗೆ

ವಾಷಿಂಗ್​ ಮಷಿನ್​ಗಳ ಮೇಲೂ ಶೇ.28ರಷ್ಟು ತೆರಿಗೆ

1 ಸಾವಿರ ಬಾಡಿಗೆ ಇರುವ ಲಾಡ್ಜ್​ಗಳಿಗೆ ಶೇ.5ರಷ್ಟು ತೆರಿಗೆ

2500 - 5000 ರೂ. ಬಾಡಿಗೆ ಲಾಡ್ಜ್​ಗೆ ಶೇ.18ರಷ್ಟು ತೆರಿಗೆ

ಕ್ಯಾಸಿನೊಗಳ ಮೇಲೆ ಶೆ.28ರಷ್ಟು ಜಿಎಸ್​ಟಿ ತೆರಿಗೆ

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕಿಂಗ್ ನ್ಯೂಸ್; ಡಿ.26ರಿಂದಲೇ ಹೊಸ ದರಗಳು ಅನ್ವಯ
Hate Speech Bill: ಒಬ್ಬ ವ್ಯಕ್ತಿಯ ಮಾತನ್ನು ದ್ವೇಷಭಾಷಣ ಅಂತ ಹೇಗೆ ಸಾಬೀತು ಮಾಡುತ್ತೀರಿ