ಪರಪುರುಷನ ತೆಕ್ಕೆಯಲ್ಲಿ ಹೆಂಡತಿ, ಗೂಗಲ್ ಕಣ್ಣಿಟ್ಟಿರುತ್ತೆ ಹುಷಾರ್!

Published : Oct 31, 2018, 05:42 PM IST
ಪರಪುರುಷನ ತೆಕ್ಕೆಯಲ್ಲಿ ಹೆಂಡತಿ, ಗೂಗಲ್ ಕಣ್ಣಿಟ್ಟಿರುತ್ತೆ ಹುಷಾರ್!

ಸಾರಾಂಶ

ಅಕ್ರಮ ಸಂಬಂಧ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿ ಹಲವು ದಿನ ಕಳೆದಿದೆ. ಆದರೆ ಇಲ್ಲೊಂದು ಅಕ್ರಮ ಸಂಬಂಧದ ಕತೆ ವಿಚ್ಚೇದನದಲ್ಲಿ ಅಂತ್ಯವಾಗಿದೆ.  ಇದಕ್ಕೆ ಕಾರಣವಾಗಿದ್ದು ಗೂಗಲ್!

ಲಿಮಾ[ಅ.31] ಪ್ರಿಯಕರ ಜೊತೆಯಲ್ಲಿ ತನ್ನ ಹೆಂಡತಿ ಇರುವುದನ್ನು ಗೂಗಲ್ ನಕ್ಷೆಯಲ್ಲಿ ನೋಡಿದ  ಪತಿಯೊಬ್ಬ ತನ್ನ ಪತ್ನಿಗೆ ವಿಚ್ಚೇದನ ನೀಡಿದ್ದಾನೆ.

ಪೆರು ರಾಜಧಾನಿ ಲಿಮಾದಲ್ಲಿನ ಪ್ರಸಿದ್ಧ  ಸೇತುವೆ ತಲುಪಲು ಉತ್ತಮವಾದ ಮಾರ್ಗವನ್ನು ಹುಡುಕುತ್ತಿದ್ದ ಪೆರುವಿಯನ್ ವ್ಯಕ್ತಿ , ಗೂಗಲ್ ಸ್ಟ್ರೀಟ್ ನಲ್ಲಿ ತನ್ನ ಹೆಂಡತಿ ಪೋಟೋಗಳನ್ನು ನೋಡಿ ಬೆಚ್ಚಿ ಬಿದಿದ್ದ. ಪಾರ್ಕಿನ  ಬೆಂಚ್ ಮೇಲೆ  ಕುಳಿತಿದ್ದ ಮಹಿಳೆ  ಕಾಲಿನ ಮೇಲೆ ಪುರುಷನೊಬ್ಬ ತಲೆ ಕೊಟ್ಟು ಮಲಗಿರುವ ಚಿತ್ರ ಗೂಗಲ್ ಸ್ಟ್ರೀಟ್ ನಲ್ಲಿ ಕಂಡುಬಂದಿತ್ತು.

2013ರಲ್ಲಿಯೇ ಸೆರೆಹಿಡಿದ ಫೋಟೋ ಇದಾಗಿದೆ. ಪ್ರಶ್ನೆ ಮಾಡಿದ್ದಕ್ಕೆ ಮಹಿಳೆ ನಾನು ಈ ಹಿಂದೆ ಒಬ್ಬನನ್ನು ಪ್ರೀತಿಸುತ್ತಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ.ಜಗತ್ತಿನ ಎಲ್ಲ ಸ್ಥಳಗಳನ್ನು ಗೂಗಲ್ ಸ್ಟ್ರೀಟ್ ವ್ಯೂ  ಕ್ಯಾಮರಾಗಳು ಸೆರೆಹಿಡಿಯುತ್ತವೆ. ಎಚ್ಚರಿಕೆ ನಿಮ್ಮ ಮೇಲೆ ಗೂಗಲ್ ಸದಾ ಕಣ್ಣಿಟ್ಟಿರುತ್ತೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಹಾರ್ಟ್‌ ಅಟ್ಯಾಕ್‌ ಆಗಿ ರಸ್ತೆಯಲ್ಲಿ ಬಿದ್ದ ವ್ಯಕ್ತಿ, ಪತ್ನಿಯ ಗೋಳಾಟ ಕೇಳಿಯೂ ನೆರವಿಗೆ ಬಾರದ ಜನ!
ಈ ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ: ಮದುವೆಗೂ ಮೊದಲು ವಧುವಿನ ಹಲ್ಲನ್ನು ಸುತ್ತಿಗೆಯಿಂದ ಕುಟ್ಟಿ ಉದುರಿಸ್ತಾರೆ