ಜನನಾಂಗ ತೋರಿಸ್ಕೊಂಡು ಅಡ್ಡಾಟ, ಹುಡುಗಿ ಹಿಂದೆ ಪುಂಡಾಟ!

Published : Oct 30, 2018, 04:56 PM IST
ಜನನಾಂಗ ತೋರಿಸ್ಕೊಂಡು ಅಡ್ಡಾಟ, ಹುಡುಗಿ ಹಿಂದೆ ಪುಂಡಾಟ!

ಸಾರಾಂಶ

ಕಾಲೇಜಿಗೆ ತೆರಳುತ್ತಿದ್ದ ಯುವತಿಗೆ ಆದ ಕೆಟ್ಟ ಅನುಭವ ಆಕೆಯ ಸಾಕಷ್ಟು ದಿನದ ನಿದ್ರೆಯನ್ನು ಕಸಿದುಕೊಂಡಿದೆ. ಗೋವಾದ ಧೈರ್ಯಶಾಲಿ ಯುವತಿ ಹಸಿಬಾ ಅಮೀನ್ ಈ ಬಗ್ಗೆ ಟ್ವೀಟ್ ಸಹ ಮಾಡಿದ್ದಾರೆ. ಮೀ ಟೂ ಆರೋಪಗಳ ನಡುವೆ ಇದೇನಿದು ಮತ್ತೊಂದು ಅಸಹ್ಯ...!

ಪಣಜಿ[ಅ.30] ಆಕೆ ಕಾಲೇಜಿಗೆ ಬಸ್ ನಲ್ಲಿ ತೆರಳುತ್ತಿದ್ದಳು. ಹತ್ತಿರದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಇನ್ನಷ್ಟು ಹತ್ತಿರಕ್ಕೆ ಬರುತ್ತಿದ್ದ.  ಹತ್ತಿರ ಬಂದವ ಆಕೆಯನ್ನು ಮುಟ್ಟಿದ್ದ. ಇಷ್ಟೇ ಆಗಿದ್ದರೆ ಕತೆ ಬೇರೆ ಇರುತ್ತಿತ್ತು. ಹತ್ತಿರ ಬರುವ ವೇಳೆ ಆತ ತನ್ನಶಿಶ್ನವನ್ನು ಪ್ಯಾಂಟ್ ನಿಂದ ಹೊರಕ್ಕೆ  ಹಾಕಿಕೊಂಡಿದ್ದ.  ಯುವತಿ ಆತ ತನ್ನ ಮೊಬೈಲ್ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂದು ಭಾವಿಸಿ ಹಿಂದಕ್ಕೆ ತಿರುಗಿದಾಗ ನೋಡಬಾರದ್ದನ್ನೆಲ್ಲ ನೋಡಿ ಹೌಹಾರಿದ್ದಾರೆ.

ಯುವತಿ ಆರೋಪ ಮಾಡಿದ ಮೇಲೆ ಜನ ಒಂದಾಗಿದ್ದಾರೆ. ಆತನನ್ನು ಹಿಡಿದು ಪ್ರಶ್ನೆ ಮಾಡಿದ ಮೇಲೆ ಬೈ ಮಿಸ್ಟೇಕ್ ನಾನು ಪ್ಯಾಂಟ್ ಝಿಪ್ ಹಾಕುವುದನ್ನು ಮರೆತಿದ್ದೆ ಎಂದು ಹೇಳಿದ್ದು ಉದ್ದೇಶಪೂರ್ವಕವಾಗಿ ಹುಡುಗಿ ಕಡೆ ಬಂದಿಲ್ಲ ಎಂದು ಸಮರ್ಥನೆ ನೀಡಿದ್ದಾನೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!
India Latest News Live: ಪಹಲ್ಗಾಂ ಉಗ್ರ ದಾಳಿ: ಕೋರ್ಟ್‌ಗೆ 1597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ