ಬಂಗಾರದ ಬೆಲೆ ಮತ್ತೆ ಹೆಚ್ಚಾಯಿತು

By Suvarna Web DeskFirst Published Jan 4, 2017, 2:39 PM IST
Highlights

ದೇಶದಾದ್ಯಂತ ಆಭರಣ ವ್ಯಾಪಾರಿಗಳು ಚಿನ್ನ ಖರೀದಿಸಲು ಮುಗಿಬಿದ್ದಿದ್ದೇ ಏರಿಕೆಗೆ ಪ್ರಮುಖ ಕಾರಣವಾಗಿದೆ.

ನವದೆಹಲಿ(ಜ.04): ಇತ್ತೀಚಿಗಷ್ಟೆ ಕಡಿಮೆಯಾಗಿದ್ದ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. 10 ಗ್ರಾಂ'ಗೆ 200 ರೂಪಾಯಿ ಹೆಚ್ಚಳವಾಗಿದ್ದು, ಪ್ರಸ್ತುತ 10 ಗ್ರಾಂ  28,550 ರೂಪಾಯಿಗೆ ಬಂದು ತಲುಪಿದೆ. ದೇಶದಾದ್ಯಂತ ಆಭರಣ ವ್ಯಾಪಾರಿಗಳು ಚಿನ್ನ ಖರೀದಿಸಲು ಮುಗಿಬಿದ್ದಿದ್ದೇ ಏರಿಕೆಗೆ ಪ್ರಮುಖ ಕಾರಣವಾಗಿದೆ. ಬೆಳ್ಳಿಯ ಬೆಲೆಯೂ 650 ರೂಪಾಯಿ ಹೆಚ್ಚಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 40,250 ಹಾಗೂ ಆಭರಣ ಚಿನ್ನದ ಬೆಲೆ 8 ಗ್ರಾಂಗೆ 24,000 ರೂಪಾಯಿ ಇದೆ. ಬೆಳ್ಳಿ ನಾಣ್ಯಗಳ ಬೆಲೆಯು ಸಹ 1000 ರೂಪಾಯಿ ಏರಿಕೆಯಾಗಿದೆ.

click me!