ಬ್ರೆಜಿಲ್ ನಲ್ಲಿ ಸೆರೆ ಆಯ್ತು ದೈತ್ಯ ಗಾತ್ರ ಆನಕೊಂಡ ಹಾವು..!

By Internet DeskFirst Published Sep 28, 2016, 6:50 AM IST
Highlights

ಬಾಲಿವುಡ್ ನಲ್ಲಿ ಆನಕೊಂಡ ಚಿತ್ರ ನೋಡಿದವರಿಗೆ ಆನಕೊಂಡ ಹಾವಿನ ಗಾತ್ರದ ಬಗ್ಗೆ ತಿಳಿದಿರುತ್ತದೆ. ಕಳೆದ ಕೆಲವು ದಿನಗಳ ಹಿಂದೆ ಬ್ರೆಜಿಲ್ನಲ್ಲಿ ದೈತ್ಯ ಗಾತ್ರ ಆನಕೊಂಡ ಕಾಣಿಸಿಕೊಂಡಿದ್ದು ಈ ಹಾವು ಸರಿ ಸುಮಾರು 400 ಕೆ.ಜೆ ತೂಕ ಹೊಂದಿದೆ.

ಸುಮಾರು 33 ಅಡಿಗೂ ಉದ್ದವಿರುವ ಈ ಹಾವು ಪ್ರಪಂಚದಲ್ಲೇ ಸೆರೆ ಸಿಕ್ಕ ಅತಿ ದೊಡ್ಡ ಹಾವು ಎನ್ನಲಾಗಿದ್ದು, ಕಟ್ಟಡ ನಿರ್ಮಾಣದ ವೇಳೆಯಲ್ಲಿಈ ಹಾವು ಪತ್ತೆಯಾಗಿದ್ದು, ಇದನ್ನು ಯಂತ್ರಗಳ ಸಹಾಯದಿಂದ ಸೆರೆ ಹಿಡಿಯಲಾಗಿದೆ, ಇದನ್ನು ವಿಡಿಯೋ ಮಾಡಿ ಯೂಟೂಬ್ ಗೆ ಹಾಕಲಾಗಿದ್ದು, ಈ ವಿಡಿಯೋ ವೈರಲ್ ಆಗಿದೆ. 

Latest Videos

 

click me!