ಕಾಂಗ್ರೆಸ್ ತ್ಯಜಿಸದಂತೆ ಕೃಷ್ಣಗೆ ಗೌಡ ಪತ್ರ

By Suvarna Web desk  |  First Published Jan 29, 2017, 2:09 PM IST

ಎಸ್.ಎಂ.ಕೆ ಅವರಿಗೆ ಪತ್ರ ಬರೆದಿರುವ ಮಾದೇಗೌಡ ಅವರು, ಕಾಂಗ್ರೆಸ್ ಪಕ್ಷ ತ್ಯಜಿಸದೆ ಪಕ್ಷದಲ್ಲೇ ಮುಂದುವರಿಯಿರಿ.


ಮಂಡ್ಯ(ಜ.29): ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಎಸ್.ಎಂ. ಕೃಷ್ಣ ಅವರು ಪಕ್ಷ ತ್ಯಜಿಸದೆ ಮಂಡ್ಯದ ಮಾಜಿ ಸಂಸದ ಜಿ. ಮಾದೇಗೌಡ ಮನವಿ ಮಾಡಿದ್ದಾರೆ.

ಎಸ್.ಎಂ.ಕೆ ಅವರಿಗೆ ಪತ್ರ ಬರೆದಿರುವ ಮಾದೇಗೌಡ ಅವರು, ಕಾಂಗ್ರೆಸ್ ಪಕ್ಷ ತೊರೆಯದೆ ಪಕ್ಷದಲ್ಲೇ ಮುಂದುವರಿಯಿರಿ. ಪಕ್ಷ ತ್ಯಜಿಸದೆಬೇರೆ ಪಕ್ಷಕ್ಕೆ ಹೋದರೆ ಅದು ಪಕ್ಷಕ್ಕೆ  ದ್ರೋಹ ಮಾಡಿದಂತೆ. ಅದರ ಬದಲು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹೊಸ ಪಕ್ಷ ಕಟ್ಟಲು ಸಲಹೆ ನೀಡಿದ್ದು, ನಿಮ್ಮ ಹೊಸ ಪಕ್ಷಕ್ಕೆ ನಾವು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

Tap to resize

Latest Videos

click me!