ಬಿಟ್’ಕಾಯಿನಲ್ಲಿ ಹಣ ಹೂಡುವವರಿಗೆ ಬಿಸಿ ಮುಟ್ಟಿಸಿದ ಬಜೆಟ್

Published : Feb 01, 2018, 02:05 PM ISTUpdated : Apr 11, 2018, 12:41 PM IST
ಬಿಟ್’ಕಾಯಿನಲ್ಲಿ ಹಣ ಹೂಡುವವರಿಗೆ ಬಿಸಿ ಮುಟ್ಟಿಸಿದ ಬಜೆಟ್

ಸಾರಾಂಶ

ಬಿಟ್’ಕಾಯಿನ್’ನಂಥ  ಕ್ರಿಪ್ಟೊಕರೆನ್ಸಿ ಬಳಕೆದಾರರಿಗೆ ಇಂದಿನ ಬಜೆಟ್’ನಲ್ಲಿ ಜೇಟ್ಲಿ  ಬಿಸಿ ಮುಟ್ಟಿಸಿದ್ದಾರೆ

ಬೆಂಗಳೂರು: ತಂತ್ರಜ್ಞಾನದ ಪ್ರಗತಿಯೊಂದಿಗೆ ಕ್ರಿಪ್ಟೊಕರೆನ್ಸಿ ಬಳಕೆ ಹಾಗೂ ಅವುಗಳಲ್ಲಿ ಹಣ ಹೂಡುವವರ ಸಂಖ್ಯೆಯು ಇತ್ತೀಚೆಗೆ ಹೆಚ್ಚಾಗುತ್ತಿದೆ.

ಆದರೆ ಬಿಟ್’ಕಾಯಿನ್’ನಂಥ  ಕ್ರಿಪ್ಟೊಕರೆನ್ಸಿ ಬಳಕೆದಾರರಿಗೆ ಇಂದಿನ ಬಜೆಟ್’ನಲ್ಲಿ ಬಿಸಿ ಮುಟ್ಟಿಸಿದ್ದಾರೆ. ಕ್ರಿಪ್ಟೊಕರೆನ್ಸಿಗಳ ಬಗ್ಗೆ ಹಣಕಾಸು ಸಚಿವರ ಅಭಿಪ್ರಾಯ ಇಲ್ಲಿದೆ;

  • ಭಾರತದ ಆರ್ಥಿಕತೆಯಲ್ಲಿ ಕ್ರಿಪ್ಟೊಕರೆನ್ಸಿಗೆ ಯಾವುದೇ ಸ್ಥಾನವಿಲ್ಲ
  • ಕ್ರಿಪ್ಟೊಕರೆನ್ಸಿಗಳ ಬಳಕೆಯನ್ನು ನಿರ್ಮೂಲನ ಮಾಡುವ ನಿಟ್ಟಿನಲ್ಲಿ ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು.
  • ಕ್ರಿಪ್ಟೊಕರೆನ್ಸಿಗಳು ಅಕ್ರಮ ವ್ಯವಹಾರಗಳಿಗೆ ಬಳಕೆಯಾಗುತ್ತಿದೆ.
  • ಕ್ರಿಪ್ಟೊಕರೆನ್ಸಿಗಳಿಗೆ ಭಾರತದಲ್ಲಿ ಕಾನೂನಾತ್ಮಕ ಮಾನ್ಯತೆಯಿಲ್ಲ.  
  • ಕ್ರಿಪ್ಟೊಕರೆನ್ಸಿಗಳು ವಂಚಕ ಯೋಜನೆಗಳಿದ್ದಂತೆ, ಹಣ ಹೂಡುವವರು ಅದರ ಬಗ್ಗೆ ಎಚ್ಚರವಹಿಸಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಮನೂರು ಶಿವಶಂಕರಪ್ಪ ನಿಧನ; ತಿರುಪತಿ ಪ್ರಯಾಣ ರದ್ದು, ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್ ಕುಟುಂಬ ತಕ್ಷಣ ವಾಪಸ್!
ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?