ಈ ಕಲ್ಲಿನ ಮೇಲೆ ಏನು ಬರೆದಿದೆ ಅಂತಾ ಹೇಳಿದ್ರೆ ಬಂಪರ್ ಬಹುಮಾನ!

Published : May 10, 2019, 05:52 PM ISTUpdated : May 10, 2019, 05:53 PM IST
ಈ ಕಲ್ಲಿನ ಮೇಲೆ ಏನು ಬರೆದಿದೆ ಅಂತಾ ಹೇಳಿದ್ರೆ ಬಂಪರ್ ಬಹುಮಾನ!

ಸಾರಾಂಶ

ಈ ಕಲ್ಲಿನ ಮೇಲೆ ಬರೆದಿದ್ದನ್ನು ಗ್ರಹಿಸಿ ಬಹುಮಾನ ಗೆಲ್ಲಿ| ಸಮುದ್ರ ತಟದಲ್ಲಿ ಸಿಕ್ಕ ಕಲ್ಲಿನ ಮೇಲೆ ಅಪರೂಪದ ಬರಹ| ಫ್ರಾನ್ಸ್ ನ ಬ್ರಿಟಾನಿ ಸಮೀಪವಿರುವ ಹಳ್ಳಿಯೊಂದರಲ್ಲಿ ಸಿಕ್ಕ ಕಲ್ಲು| ಕಲ್ಲಿನ ಮೇಲೆ ಕೆತ್ತಲಾಗಿರುವ ಬರಹಗಳನ್ನು ಗ್ರಹಿಸಲು ತಜ್ಞರಿಗೂ ಸಾಧ್ಯವಾಗಿಲ್ಲ| ಈ ಬರಹ ಗ್ರಹಿಸಿದವರಿಗೆ 2,000 ಯುರೋ (2,250 ಡಾಲರ್) ಬಹುಮಾನ ಘೋಷಣೆ|

ಪ್ಲೋಗಾಸ್ಟಲ್ ದಾವೋಲಾಸ್(ಮೇ.10): ಫ್ರಾನ್ಸ್ ನ ಬ್ರಿಟಾನಿ ಸಮೀಪವಿರುವ ಹಳ್ಳಿಯೊಂದರಲ್ಲಿ ಕಲ್ಲಿನ ಮೇಲೆ ಕೆತ್ತಿರುವ ಅಕ್ಷರಗಳನ್ನು ಸರಿಯಾಗಿ ಗ್ರಹಿಸಿದವರಿಗಾಗಿ ಸೂಕ್ತ ಬಹುಮಾನ ಘೋಷಿಸಲಾಗಿದೆ.

ಇಲ್ಲಿನ ಪ್ಲೋಗಾಸ್ಟಲ್ ದಾವೋಲಾಸ್ ಹಳ್ಳಿಯ ಸುಮುದ್ರ ತೀರದಲ್ಲಿ ಅಪರೂಪದ ಕಲ್ಲೊಂದು ಪತ್ತೆಯಾಗಿದೆ. ಆದರೆ ಈ ಕಲ್ಲಿನ ಮೇಲೆ ಕೆತ್ತಲಾಗಿರುವ ಬರಹಗಳನ್ನು ಗ್ರಹಿಸಲು ತಜ್ಞರಿಗೂ ಸಾಧ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ಈ ಬರಗಳನ್ನು ಪತ್ತೆ ಹಚ್ಚಿದವರಿಗೆ 2,000 ಯುರೋ (2,250 ಡಾಲರ್) ಬಹುಮಾನ ಘೋಷಿಸಲಾಗಿದೆ.  

ಸುಮಾರು 230 ವರ್ಷಗಳಿಗೂ ಪುರಾತನವಾದ ಈ ಕಲ್ಲಿನ ಮೇಲೆ ಕೆತ್ತಲಾಗಿರುವ ಬರಹ ಸದ್ಯ ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಈಜಿಪ್ಟ್ ನ ರೊಸೆಟ್ಟಾ ಸ್ಟೋನ್ ಬರಹಕ್ಕೆ ಹೋಲಿಕೆಯಾಗುತ್ತದೆ ಎನ್ನಾಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!