ಆಫ್ರಿಕನ್ ವ್ಯಕ್ತಿಗಳಿಂದ ಪುಂಡಾಟ; ಕೋರ್ಟ್ ಆವರಣದಲ್ಲೇ ಮಾರಾಮಾರಿ

Published : Mar 27, 2017, 10:24 AM ISTUpdated : Apr 11, 2018, 12:52 PM IST
ಆಫ್ರಿಕನ್ ವ್ಯಕ್ತಿಗಳಿಂದ ಪುಂಡಾಟ; ಕೋರ್ಟ್ ಆವರಣದಲ್ಲೇ ಮಾರಾಮಾರಿ

ಸಾರಾಂಶ

ರಾಜ್ಯ ರಾಜಧಾನಿಯಲ್ಲಿ ಆಫ್ರಿಕನ್ ವ್ಯಕ್ತಿಗಳ ಪುಂಡಾಟ ಮುಂದುವರೆದಿದೆ. ಕಾರ್ಪೊರೇಷನ್ ಹತ್ತಿರದ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಆಫ್ರಿಕನ್ ಮೂಲದವರು ಹಾಗೂ ವಕೀಲರ ನಡುವೆ ಮಾರಾಮಾರಿ ನಡೆದಿದೆ.

ಬೆಂಗಳೂರು (ಮಾ.27): ರಾಜ್ಯ ರಾಜಧಾನಿಯಲ್ಲಿ ಆಫ್ರಿಕನ್ ವ್ಯಕ್ತಿಗಳ ಪುಂಡಾಟ ಮುಂದುವರೆದಿದೆ. ಕಾರ್ಪೊರೇಷನ್ ಹತ್ತಿರದ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಆಫ್ರಿಕನ್ ಮೂಲದವರು ಹಾಗೂ ವಕೀಲರ ನಡುವೆ ಮಾರಾಮಾರಿ ನಡೆದಿದೆ.

ಅಖಿಲ ಕರ್ನಾಟಕ ಮೈತ್ರಾ ಮಹಿಳಾ ಸಂರಕ್ಷಣಾ ಸಂಘದ ರಾಜ್ಯಾಧ್ಯಕ್ಷೆ ಜೊತೆ ಆಫ್ರಿಕನ್ ಮೂಲದವರು ಅಸಭ್ಯವಾಗಿ ವರ್ತಿಸಿದ್ದಾರೆ.  ಕೇಸ್ ನಿಮಿತ್ತ ಲಲಿತಾ ಮೇರಿ ಕೋರ್ಟ್​ಗೆ ಹಾಜರಾಗಿದ್ದ ವೇಳೆ ಈ ಘಟನೆ ನಡೆದಿದೆ.  ಈ ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ನೆರೆದ ವಕೀಲರು ಹಾಗೂ ಉಗಾಂಡ ಮೂಲದವರ ನಡುವೆ ಮಾರಾಮಾರಿ ನಡೆದಿದೆ.

ಸದ್ಯ ಆಫ್ರಿಕನ್ ಮೂಲದ ಮೂವರನ್ನು ವಶಕ್ಕೆ ಪಡೆದಿರುವ ಹಲಸೂರು ಗೇಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಣ್ಣೀರಿನ ನಡುವೆ ಮತ್ತೊಂದು ದುರಂತ: ಮಸಣದಿಂದ ಮರಳುತ್ತಿದ್ದ ಇಬ್ಬರು ಅಪಘಾತದಲ್ಲಿ ಸಾವು
ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಳಪತಿ ವಿಜಯ್ ಸಹಕಲಾವಿದ ಜೈ: ಶೀಘ್ರದಲ್ಲೇ ಹೆಸರು ಬದಲಾಸಿಕೊಳ್ತೀನಿ ಎಂದ ನಟ