#MeToo ನಲ್ಲಿ ಹೆಸರಿಲ್ಲದ ನಟರಿಗೆ ಬಂಪರ್ ಆಫರ್?

Published : Oct 17, 2018, 01:14 PM IST
#MeToo ನಲ್ಲಿ ಹೆಸರಿಲ್ಲದ ನಟರಿಗೆ ಬಂಪರ್ ಆಫರ್?

ಸಾರಾಂಶ

ಈ ಬಾರಿ ಎಲ್ಲೆಡೆ ಸದ್ದು ಮಾಡುತ್ತಿರುವ ಮೀ ಟೂವಿನಲ್ಲಿ ಹೆಸರಿಲ್ಲದ ನಟರಿಗೆ ಬಂಪರ್ ಆಫರ್ ಒಂದು ಒದಗಿ ಬಂದಿದೆ ಎಂದು ಹೇಳಲಾಗಿದೆ. 

ಬೆಂಗಳೂರು :  ಮೀ ಟೂ ಅಭಿಯಾನ ಆರಂಭಗೊಂಡ ಬಳಿಕ ಬಾಲಿವುಡ್‌ನಲ್ಲಿ ಕಂಡು ಕೇಳಿರದ ಸೆಲೆಬ್ರಿಟಿಗಳ ಹೆಸರೆಲ್ಲಾ ಹೊರಬರುತ್ತಿದೆ. ಇನ್ನು ಕೆಲವೇ ವ್ಯಕ್ತಿಗಳ ಹೆಸರು ಮಾತ್ರ ಉಳಿದುಕೊಂಡಿದೆ. 

ಹೀಗಾಗಿ ಈ ಬಾರಿ ಮೀ ಟೂ ಅಭಿಯಾನದಲ್ಲಿ ಸಿಲುಕದ ಎಲ್ಲಾ ನಟರಿಗೆ ಫಿಲ್ಮ್ ಫೇರ್ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. 

ಒಂದು ವೇಳೆ ಹೆಸರು ಘೋಷಿಸಲು ನಟರು ಸಿಗದೇ ಇದ್ದರೆ ಆ ಪ್ರಶಸ್ತಿಯನ್ನು ಮೀ ಟೂ ಆರೋಪ ಮಾಡಿದ ನಟಿಯರು ಪಡೆಯಲಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆ ಇನ್ನಷ್ಟು ನಟ ನಿರ್ದೇಶಕರ ವಿರುದ್ಧ ಮೀ ಟೂ ಆರೋಪ ಹೊರಿಸಲು ನಟಿಯರು ಸಜ್ಜಾಗಿದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು