ಜಮೀರ್ ಅಹ್ಮದ್’ಗೆ ಕಾರು ನೀಡಿದ ಒಮಾಮ!

Published : Jun 20, 2018, 03:16 PM IST
ಜಮೀರ್ ಅಹ್ಮದ್’ಗೆ ಕಾರು ನೀಡಿದ ಒಮಾಮ!

ಸಾರಾಂಶ

ತಾನು ದೊಡ್ಡ ಕಾರಿನಲ್ಲಿ ಓಡಾಡಬೇಕು. ಹೀಗಾಗಿ ಫಾರ್ಚುನರ್ ಕಾರು ಕೊಡಿ ಎಂದು ಬೇಡಿಕೆ ಇಟ್ಟಿರುವ ಸಚಿವ ಜಮೀರ್ ಅಹ್ಮದ್‌ಗೆ ಅದೃಷ್ಟ ಖುಲಾಯಿಸಿದೆ. ಫಾರ್ಚುನರ್ ಕಾರಿನ ಬದಲು ತಾವು ಅಧ್ಯಕ್ಷರಾಗಿದ್ದಾಗ ಬಳಸುತ್ತಿದ್ದ ಕಾರನ್ನೇ ನೀಡುವುದಾಗಿ ಜಮೀರ್ ಅಹ್ಮದ್’ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಶ್ವಾಸನೆ ನೀಡಿದ್ದಾರೆ.

ಬೆಂಗಳೂರು (ಜೂ. 20): ತಾನು ದೊಡ್ಡ ಕಾರಿನಲ್ಲಿ ಓಡಾಡಬೇಕು. ಹೀಗಾಗಿ ಫಾರ್ಚುನರ್ ಕಾರು ಕೊಡಿ ಎಂದು ಬೇಡಿಕೆ ಇಟ್ಟಿರುವ ಸಚಿವ ಜಮೀರ್ ಅಹ್ಮದ್‌ಗೆ ಅದೃಷ್ಟ ಖುಲಾಯಿಸಿದೆ. ಫಾರ್ಚುನರ್ ಕಾರಿನ ಬದಲು ತಾವು ಅಧ್ಯಕ್ಷರಾಗಿದ್ದಾಗ ಬಳಸುತ್ತಿದ್ದ ಕಾರನ್ನೇ ನೀಡುವುದಾಗಿ ಜಮೀರ್ ಅಹ್ಮದ್’ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಶ್ವಾಸನೆ ನೀಡಿದ್ದಾರೆ.

ಈ ಕಾರು ದೊಡ್ಡದಾದ ಕಾರಣ ನಾನು ಬಳಕೆ ಮಾಡುತ್ತಿಲ್ಲ. ಹೇಗೋ ಈ ಕಾರು ಬಳಕೆಯಾಗದೇ ಖಾಲಿ ಇದೆ. ನೀವು ಬಂದು ತೆಗೆದುಕೊಂಡು ಹೋಗುವುದಾದರೆ ಕೊಡುತ್ತೇನೆ ಎಂದು ಜಮೀರ್‌ಗೆ ಒಬಾಮಾ ಫೋನ್ ಮಾಡಿದ್ದಾರೆ. ಇದರಿಂದ ಫುಲ್ ಖುಷ್ ಆಗಿರುವ ಜಮೀರ್ ಕಾರು ತರಲು ಅಮೆರಿಕಕ್ಕೆ ತೆರಳಿದ್ದಾರೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bidadi Township row: ಬಿಡದಿ ಟೌನ್‌ಶಿಪ್‌ಗೂ ಎಚ್‌ಡಿಕೆಗೂ ಸಂಬಂಧ ಇಲ್ಲ, ಚರ್ಚೆ ಬೇಕಿಲ್ಲ - ಸಿಎಂ ಡಿಕೆಶಿ
State News Live: ರಾಜ್ಯದಲ್ಲೀಗ 150 ವರ್ಷದಲ್ಲೇ ಭೀಕರ ಬರಗಾಲದ ಆತಂಕ