ಯೋಗ ಮಾಡಿ ಕಚೇರಿಗೆ ಬಂದರೆ, ನೌಕರರಿಗೆ ಒಂದು ದಿನದ ಹೆಚ್ಚುವರಿ ಸಂಬಳ!

Published : Jun 21, 2019, 09:21 AM IST
ಯೋಗ ಮಾಡಿ ಕಚೇರಿಗೆ ಬಂದರೆ, ನೌಕರರಿಗೆ ಒಂದು ದಿನದ ಹೆಚ್ಚುವರಿ ಸಂಬಳ!

ಸಾರಾಂಶ

ಇಂದು ಅಂತಾರಾಷ್ಟ್ರೀಯ ಯೋಗ ದಿನ | ಬೆಳಿಗ್ಗೆ ಬೇಗ ಯೋಗ ಮಾಡಿ ಬಂದರೆ ಕಚೇರಿಯಲ್ಲಿ ಕಾದಿದೆ ಗಿಫ್ಟ್ | ಏನದು? ಇಲ್ಲಿದೆ ನೋಡಿ. 

ವಿಶ್ವ ಯೋಗ ದಿನದ ನಿಮಿತ್ತ ಮುಂಜಾನೆ ಒಂದು ಗಂಟೆ ಯೋಗ ಮಾಡಿ ಕಚೇರಿಗೆ ಆಗಮಿಸುವ ನೌಕರರಿಗೆ ಖಾಸಗಿ ಕಂಪನಿಗಳು ಮತ್ತು ಸರ್ಕಾರಿ ಕಚೇರಿಗಳು ಒಂದು ದಿನದ ವೇತನವನ್ನು ಹೆಚ್ಚುವರಿಯಾಗಿ ನೀಡಲಿವೆ. ಅಲ್ಲದೇ ಆಯ್ದ ನೌಕರರಿಗೆ ಬಂಪರ್‌ ಉಡುಗೊರೆಗಳು ಸಿಗಲಿವೆ.

ಯೋಗ ದಿನಾಚರಣೆ ನಡೆದು ಬಂದ ಹಾದಿ

ಇಷ್ಟೇ ಅಲ್ಲ ಸತತ ಒಂದು ತಿಂಗಳು ಯೋಗ ಮಾಡಿ ಕಚೇರಿಗೆ ಬರುವ ಸರ್ಕಾರಿ ನೌಕರರಿಗೆ ಒಂದು ತಿಂಗಳ ವೇತನವನ್ನು ಹೆಚ್ಚುವರಿಯಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ, ಯೋಗ ಮಾಡಿದಕ್ಕೆ ನೌಕರರು ಫೋಟೋ ಹಾಗೂ ವಿಡಿಯೋಗಗಳನ್ನು ತೋರಿಸಿಬೇಕು. ಅಲ್ಲದೇ ಒಂದು ತಿಂಗಳಿನಲ್ಲಿ 10 ಕೆ.ಜಿ.ಯಷ್ಟು ತೂಕ ಇಳಿಕೆ ಆಗಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಸುಳ್ ಸುದ್ದಿ  ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು