ಶಿವಮೊಗ್ಗ ಟಿಕೆಟ್ ಹಂಚಿಕೆ ಗೊಂದಲಕ್ಕೆ ತೆರೆ: ಎಂಎಲ್’ಎ, ಎಂಎಲ್’ಸಿ ಸ್ಥಾನಕ್ಕೆ ಟಿಕೆಟ್ ಘೋಷಣೆ

Published : Mar 31, 2018, 02:02 PM ISTUpdated : Apr 11, 2018, 12:44 PM IST
ಶಿವಮೊಗ್ಗ ಟಿಕೆಟ್ ಹಂಚಿಕೆ ಗೊಂದಲಕ್ಕೆ ತೆರೆ: ಎಂಎಲ್’ಎ, ಎಂಎಲ್’ಸಿ ಸ್ಥಾನಕ್ಕೆ ಟಿಕೆಟ್ ಘೋಷಣೆ

ಸಾರಾಂಶ

ಶಿವಮೊಗ್ಗ  ಬಿಜೆಪಿ ಟಿಕೆಟ್​ ಹಂಚಿಕೆ  ಗೊಂದಲ ಕೊನೆಗೂ ಬಗೆಹರಿದಿದೆ. 

ಶಿವಮೊಗ್ಗ (ಮಾ. 31): ಶಿವಮೊಗ್ಗ  ಬಿಜೆಪಿ ಟಿಕೆಟ್​ ಹಂಚಿಕೆ  ಗೊಂದಲ ಕೊನೆಗೂ ಬಗೆಹರಿದಿದೆ. 

ಎಂಎಲ್’ಎ ಸ್ಥಾನಕ್ಕೆ ಈಶ್ವರಪ್ಪಗೆ ಟಿಕೆಟ್ ಖಚಿತವಾಗಿದೆ.  ಎಂಎಲ್’ಸಿ ಸ್ಥಾನಕ್ಕೆ ರುದ್ರೇಗೌಡರಿಗೆ ಟಿಕೆಟ್ ನೀಡುವುದಾಗಿ  ಅಮಿತ್ ಶಾ ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live 31 August 2026: ಸಮಯ ಬಂದಾಗ ನಾಗೇಂದ್ರಗೆ ಅವಕಾಶ ಸಿಗಲಿದೆ: ಸಚಿವ ಸತೀಶ್ ಜಾರಕಿಹೊಳಿ
'ಬಂದ ಬಂದ ಮೇಘರಾಜ' ಎಂದ ಮುದ್ದು ಚೆಲುವೆ: ಸಖತ್ ಕ್ಯೂಟ್‌ ಆಗಿ ಕಾಣಿಸಿಕೊಂಡ ನಟಿ ಇವರೇನಾ?