ಫ್ರಾನ್ಸ್ ಅಧ್ಯಕ್ಷರ 3 ತಿಂಗಳ ಮೇಕಪ್ಗೆ 20 ಲಕ್ಷ ವೆಚ್ಚ!

By Suvarna Web DeskFirst Published Aug 28, 2017, 12:02 AM IST
Highlights

ಕುರಿತುಮಾದ್ಯಮವೊಂದು ಮಾಡಿದವರದಿಯನ್ನುಅಧ್ಯಕ್ಷೀಯಕಚೇರಿ ಒಪ್ಪಿಕೊಂಡಿದೆ.

ತನಗಿಂತ 25 ವರ್ಷ ಹಿರಿಯರಾದ, ತನ್ನ ಶಾಲಾ ಶಿಕ್ಷಕಿಯನ್ನೇ ಮದುವೆಯಾಗಿ ಸುದ್ದಿಯಾಗಿದ್ದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಇದೀಗ ಮತ್ತೊಂದು ಸಲ್ಲದ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಅಧಿಕಾರಕ್ಕೆ ಬಂದ 3 ತಿಂಗಳಲ್ಲೇ ಅವರು ತಮ್ಮ ಮೇಕಪ್‌ಗಾಗಿ 20 ಲಕ್ಷ ರು. ವೆಚ್ಚ ಮಾಡಿದ್ದಾರಂತೆ. ಈ ಕುರಿತು ಮಾದ್ಯಮವೊಂದು ಮಾಡಿದ ವರದಿಯನ್ನು ಅಧ್ಯಕ್ಷೀಯ ಕಚೇರಿ ಒಪ್ಪಿಕೊಂಡಿದೆ. ಇದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

click me!