ದೆಹಲಿ ಸೇರಿದಂತೆ ಉತ್ತರ ಭಾರತದ ಹಲವಡೆ ಪ್ರಬಲ ಭೂಕಂಪನ!

By Web DeskFirst Published Sep 24, 2019, 7:05 PM IST
Highlights

ದೆಹಲಿ ಸೇರಿದಂತೆ ಉತ್ತರ ಭಾರತದ ಹಲವಡೆ ಪ್ರಬಲ ಭೂಕಂಪನ| ರಿಕ್ಟರ್ ಮಾಪಕದಲ್ಲಿ 6.3 ರಷ್ಟು ತೀವ್ರತೆ ದಾಖಲು| ದೆಹಲಿ, ಪಂಜಾಬ್, ಹರಿಯಾಣ  ಸೇರಿದಂತೆ ಹಲವೆಡೆ ಕಂಪಿಸಿದ ಭೂಮಿ| ಪಾಕಿಸ್ತಾನದಲ್ಲೂ 6.3ರಷ್ಟು ಪ್ರಬಲ ಭೂಕಂಪನ|

ನವದೆಹಲಿ(ಸೆ..24): ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಪ್ರಬಲ ಭೂಲಕಂಪನ ಸಂಭಿವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3 ರಷ್ಟು ತೀವ್ರತೆ ದಾಖಲಾಗಿದೆ.

Earthquake of Magnitude:6.3, Occurred on:24-09-2019, 16:31:58 IST, Lat:32.9 N & Long: 73.7 E, Depth: 40 Km, Region: Pakistan - India (J & K ) Border region pic.twitter.com/tH6RDjGuxD

— India Met. Dept. (@Indiametdept)

ನವದೆಹಲಿ, ಪಂಜಾಬ್, ಹರಿಯಾಣ  ಸೇರಿದಂತೆ ಉತ್ತರ ಭಾರತ ಹಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿದೆ. ಇದೇ ವೇಳೆ ಪಾಕಿಸ್ತಾನದಲ್ಲೂ ಪ್ರಬಲ ಭೂಕಂಫನ ಸಂಭವಿಸಿದ್ದು, ಭೂಕಂಪನದ ತೀವ್ರತೆಗೆ ರಸ್ತೆಗಳು ಬಾಯ್ತೆರೆದಿವೆ.

IMD-Earthquake: Earthquake of magnitude 6.3 on the Richter Scale hit Pakistan - India (J&K) Border region at 4:31 pm today. https://t.co/tKPY2lK3dk

— ANI (@ANI)

ಇಂದು ಸಂಜೆ 4.30ರ ವೇಳೆ ಪಾಕಿಸ್ತಾನ-ಭಾರತ ಗಡಿ ಪ್ರದೇಶದಲ್ಲಿ 6.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Earthquake tremors felt in Delhi-NCR. More details awaited. pic.twitter.com/K3j1Whgu5U

— ANI (@ANI)
click me!