ವಿದ್ಯುತ್ ಕಂಬವೇರಿ ಹೈ ವೋಲ್ಟೇಜ್ ತಂತಿ ಮೇಲೆ 'ಪರಮಾತ್ಮ'ನ ಯೋಗ!

Published : Sep 30, 2016, 06:42 AM ISTUpdated : Apr 11, 2018, 12:44 PM IST
ವಿದ್ಯುತ್ ಕಂಬವೇರಿ ಹೈ ವೋಲ್ಟೇಜ್ ತಂತಿ ಮೇಲೆ 'ಪರಮಾತ್ಮ'ನ ಯೋಗ!

ಸಾರಾಂಶ

ಲಕ್ನೋ(ಸೆ.30): ಕುಡಿದು ಮತ್ತಿನಲ್ಲಿ ನಮ್ಮ ಜನಕ್ಕೆ ತಾವು ಏನು ಮಾಡುತ್ತಿದ್ದೇವೆ ಎನ್ನುವುದು ಕೂಡಾ ಸಹ ಗೊತ್ತಾಗಲ್ಲ ಇದೇ ರೀತಿ ಕಂಠ ಪೂರ್ತಿ ಕುಡಿದ ಕುಡುಕನೊಬ್ಬ ಫಜೀತಿ ಮಾಡಿದ್ದಾನೆ.

ಉತ್ತರಪ್ರದೇಶದ ಜಲೌನ್‌ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಬೆತ್ತಲಾಗಿ ವಿದ್ಯುತ್ ಕಂಬ ಏರಿದ್ದಾನೆ. ಬಳಿಕ ಹೈ ವೋಲ್ಟೇಜ್ ಇರುವ ತಂತಿಗಳ ಮೇಲೆ ನಿಂತು ಶಕ್ತಿಮಾನ್ ರೀತಿ ಪೋಸ್ ಕೊಟ್ಟಿದ್ದಾನೆ. ದೇವರ ದಯೆ ಆತ ಕಂಬ ಏರುವ ಸಂದರ್ಭದಲ್ಲಿ ವಿದ್ಯುತ್ ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇವನ ಹುಚ್ಚಾಟ ಕಂಡ ಸ್ಥಳೀಯರು ಈತನ ಮನವೊಲಿಸಿ ಕೆಳಗಿಳಿಸಿದ್ದಾರೆ. ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಾಕ್‌ನಲ್ಲಿ ಕೂತು ದೇಶದಲ್ಲಿ ಡ್ರಗ್ಸ್, ಉಗ್ರ ಚಟುವಟಿಕೆ, ಭಾರತಕ್ಕೆ ಹೊಸ ತಲೆನೋವಾದ ಈ ಉಗ್ರ ಯಾರು?
India Latest News Live: ಪಾಕ್‌ನಲ್ಲಿ ಕೂತು ದೇಶದಲ್ಲಿ ಡ್ರಗ್ಸ್, ಉಗ್ರ ಚಟುವಟಿಕೆ, ಭಾರತಕ್ಕೆ ಹೊಸ ತಲೆನೋವಾದ ಈ ಉಗ್ರ ಯಾರು?