ಅಯ್ಯಪ್ಪನ ಮೊರೆ ಹೋದ ಡಿಕೆಶಿ

Published : Jul 21, 2018, 02:26 PM ISTUpdated : Jul 21, 2018, 02:31 PM IST
ಅಯ್ಯಪ್ಪನ ಮೊರೆ ಹೋದ ಡಿಕೆಶಿ

ಸಾರಾಂಶ

-ಅಯ್ಯಪ್ಪನ ಮೊರೆ ಹೋದ ಡಿಕೆಶಿ  -ಇರುಮುಡಿ ಹೊತ್ತು ಶಬರಿಮಲೆಗೆ ತೆರಳಿದ ಡಿ ಕೆ ಶಿವಕುಮಾರ್  -ಇಂದು ಶಬರಿಮಲೆಯಿಂದ ವಾಪಸ್ಸಾಗಲಿದ್ದಾರೆ. 

ಬೆಂಗಳೂರು (ಜು. 21): ಡಿ.ಕೆ.ಶಿವಕುಮಾರ್ ಅಯ್ಯಪ್ಪನ ಮೊರೆ ಹೋಗಿದ್ದಾರೆ. 

ನಿನ್ನೆ ರಾತ್ರಿ ಡಿಕೆಶಿ ಮೈಸೂರಿನಿಂದ ಶಬರಿಮಲೆಗೆ ಹೊರಟಿದ್ದಾರೆ. ತಮ್ಮ ಆಪ್ತರ ಜೊತೆಗೆ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದಾರೆ. 

ಐಟಿ ದಾಳಿ ವೇಳೆ ಶಬರಿಮಲೈಗೆ ಹರಕೆ ಹೊತ್ತಿದ್ದರು ಡಿ.ಕೆ.ಶಿವಕುಮಾರ್. ನಿನ್ನೆ ರಾತ್ರಿ ಆಪ್ತರ ಜೊತೆ ಮೈಸೂರಿನಲ್ಲೇ ಮಾಲಾಧಾರಣೆ ಮಾಡಿ ಶಬರಿಮಲೆಗೆ ಹೊರಟಿದ್ದಾರೆ.  ಇಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ವಾಪಸ್ಸಾಗಲಿದ್ದಾರೆ. 

ಆದಿಚುಂಚನಗಿರಿ ಶ್ರೀಗಳೊಂದಿಗೆ ಎಚ್ ಡಿಕೆ ಬ್ರದರ್ಸ್ - ಡಿಕೆಶಿ ರಹಸ್ಯ ಚರ್ಚೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೋವಾ ದುರಂತದಿಂದ ಎಚ್ಚೆತ್ತ ಪೊಲೀಸ್, ಹೊಸವರ್ಷಕ್ಕೆ ಕ್ಲಬ್, ಬಾರ್, ಪಬ್‌ಗಳಲ್ಲಿ ಪಟಾಕಿ ಆಚರಣೆ ಬ್ಯಾನ್
ಕನ್ನಡದ 'ತ್ರಿಮೂರ್ತಿ'ಗಳ ಸಂಗಮಕ್ಕೆ ಸಾಕ್ಷಿಯಾಗಲಿದ್ದಾರೆ ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್