ಕಾಂಗ್ರೆಸ್ ಹಿರಿತಲೆ, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಇನ್ನಿಲ್ಲ!

By Web DeskFirst Published Jul 20, 2019, 4:17 PM IST
Highlights

ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ವಿಧಿವಶ| ಮೂರು ಬಾರಿ ದೆಹಲಿ ಸಿಎಂ ಆಗಿ ಆಯ್ಕೆಯಾಗಿದ್ದ ಶೀಲಾ ದೀಕ್ಷಿತ್| ತೀವ್ರ ಅನಾರೋಗ್ಯದಿಂದ ವಿಧಿವಶರಾದ ಕಾಂಗ್ರೆಸ್ ನಾಯಕಿ| ಕೇರಳ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದ ಶೀಲಾ ದೀಕ್ಷಿತ್| ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಶೀಲಾ ದೀಕ್ಷಿತ್|

click me!