ದುನಿಯಾ ವಿಜಿ ವಿರುದ್ಧ ದಾಖಲಾಗಿರೋ ಕೇಸ್ ಗಳಾವುವು? ಇಲ್ಲಿದೆ ಡಿಟೇಲ್ಸ್

Published : Sep 23, 2018, 11:50 AM ISTUpdated : Sep 23, 2018, 12:05 PM IST
ದುನಿಯಾ ವಿಜಿ ವಿರುದ್ಧ ದಾಖಲಾಗಿರೋ ಕೇಸ್ ಗಳಾವುವು? ಇಲ್ಲಿದೆ ಡಿಟೇಲ್ಸ್

ಸಾರಾಂಶ

ದುನಿಯಾ ವಿಜಿ ವಿರುದ್ಧ ದಾಖಲಾಗಿರೋ ಐಪಿಸಿ ಸೆಕ್ಷನ್​​ಗಳು ಯಾವವು?  ಈ ಪ್ರಕರಣಗಳು ಸಾಬೀತಾದ್ರೆ ಯಾವ ಶಿಕ್ಷೆಗೆ ಒಳಗಾಗಲಿದ್ದಾರೆ ಎನ್ನುವ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು, [ಸೆ. 23]: ಸ್ಯಾಂಡಲ್ ವುಡ್ ನಟ ದುನಿಯಾ ವಿಜಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದು, ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.

ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ  ಅವರನ್ನು ಅಪಹರಿಸಿ, ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಡಿ ನಟ ದುನಿಯಾ ವಿಜಯ್ ಅವರನ್ನು ಬಂಧಿಸಿದ್ದಾರೆ. 

ಇದನ್ನು ಓದಿ: ಇಂದು ದುನಿಯಾ ವಿಜಿಗೆ ಪರಪ್ಪನ ಆಗ್ರಹಾರ ಜೈಲ್ ಗತಿ

"

 ಇಂದು ಭಾನುವಾರ ಆಗಿದ್ರಿಂದ ದುನಿಯಾ ವಿಜಿ ಪರಪ್ಪನ ಆಗ್ರಹಾರ ಜೈಲು ಸೇರುವುದು ಗ್ಯಾರಂಟಿಯಾಗಿದೆ. ಹಾಗಾದ್ರೆ ದುನಿಯಾ ವಿಜಿ ವಿರುದ್ಧ ದಾಖಲಾಗಿರೋ ಐಪಿಸಿ ಸೆಕ್ಷನ್​​ಗಳು ಯಾವವು?  ಈ ಪ್ರಕರಣಗಳು ಸಾಬೀತಾದ್ರೆ ಯಾವ ಶಿಕ್ಷೆಗೆ ಒಳಗಾಗಲಿದ್ದಾರೆ ಎನ್ನುವ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ಕೇಸ್​​ಗಳ ವಿವರ..!
*ಸೆಕ್ಷನ್​ 363: ಕಿಡ್ನಾಪ್​ ಆರೋಪ ಸಾಬೀತಾದರೆ 7 ವರ್ಷ ಶಿಕ್ಷೆ ಜೊತೆಗೆ ದಂಡ .
*ಸೆಕ್ಷನ್​ 323: ಸಾಮೂಹಿಕ ಹಲ್ಲೆಗೆ ಶಿಕ್ಷೆ, ಗರಿಷ್ಠ ಒಂದು ವರ್ಷ ಜೈಲು, ಒಂದು ಸಾವಿರ  ದಂಡ.
*ಸೆಕ್ಷನ್​ 506: ಕೊಲೆ ಬೆದರಿಕೆ ಮತ್ತು ಅಪಹರಣ, ಜಾಮೀನು ರಹಿತ ಕೇಸ್​​ .

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ 9.67 ಲಕ್ಷ ಟನ್‌ ತೊಗರಿ ಖರೀದಿಗೆ ಕೇಂದ್ರ ಅಸ್ತು
ಉತ್ತರ ಕರ್ನಾಟಕಕ್ಕೆ ಕೊಟ್ಟ ಭರವಸೆ ಈಡೇರಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ: ಆರ್‌.ಅಶೋಕ್‌