ವಿಧಾನಪರಿಷತ್ ಚುನಾವಣೆಗೆ ಸಿ.ಎಂ. ಇಬ್ರಾಹಿಂ

By Suvarna Web DeskFirst Published Aug 18, 2017, 7:48 PM IST
Highlights

ವಿಧಾನಪರಿಷತ್ ಸದಸ್ಯೆ ವಿಮಲಾಗೌಡ ನಿಧನದಿಂದ ಸ್ಥಾನ ತೆರವಾಗಿದ್ದು, ಆಗಸ್ಟ್​ 31ರಂದು ಉಪಚುನಾವಣೆ ನಡೆಯಲಿದೆ.

ಬೆಂಗಳೂರು(ಆ.18): ವಿಧಾನಸಭೆಯಿಂದ ವಿಧಾನಪರಿಷತ್​ಗೆ ನೇಮಕ ವಿಚಾರ ಸಂಬಂಧವಾಗಿ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರನ್ನು ಕಾಂಗ್ರೆಸ್  ಹೈಕಮಾಂಡ್ ಅಂತಿಮಗೊಳಿಸಿದೆ. ಸೋಮವಾರ ಇಬ್ರಾಹಿಂ ನಾಮಪತ್ರ ಸಲ್ಲಿಸಲಿದ್ದಾರೆ. ವಿಧಾನಪರಿಷತ್ ಸದಸ್ಯೆ ವಿಮಲಾಗೌಡ ನಿಧನದಿಂದ ಸ್ಥಾನ ತೆರವಾಗಿದ್ದು, ಆಗಸ್ಟ್​ 31ರಂದು ಉಪಚುನಾವಣೆ ನಡೆಯಲಿದೆ.

click me!