ಬೀಜಿಂಗ್'ನಲ್ಲಿ ಕಾರು ನಿಷೇಧಕ್ಕೆ ನಿರ್ಧಾರ..!

Published : Oct 26, 2016, 04:48 AM ISTUpdated : Apr 11, 2018, 01:07 PM IST
ಬೀಜಿಂಗ್'ನಲ್ಲಿ ಕಾರು ನಿಷೇಧಕ್ಕೆ ನಿರ್ಧಾರ..!

ಸಾರಾಂಶ

ಈಗ ಸದ್ಯಕ್ಕೆ ಪ್ರತಿ ತಿಂಗಳು ಲಾಟರಿ ಮೂಲಕ ಹೊಸ ಕಾರುಗಳ ನೊಂದಣಿ ಮಾಡಲಾಗುತ್ತಿದ್ದು 2018 ಕ್ಕೆ ಈ ಸಂಖ್ಯೆಯನ್ನು 15 ಲಕ್ಷ ದಿಂದ 10ಲಕ್ಷಕ್ಕೆ ಇಳಿಸಲಾಗುವುದು ಎಂದು ಬೀಜಿಂಗ್ ಸಾರಿಗೆ ಮುನ್ಸಿಪಲ್ ಕಮಿಷನ್ ಹೇಳಿದೆ. 

ಬೀಜಿಂಗ್(ಅ.26): ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ 2020 ರ ವೇಳೆಗೆ ನಗರದ ರಸ್ತೆಯ ಮೇಲೆ ಚಲಿಸುವ ಕಾರುಗಳನ್ನು 6.3 ದಶಲಕ್ಷಕ್ಕೆ ನಿಯಂತ್ರಿಸುವ ನಿರ್ಧಾರವನ್ನು ಬೀಜಿಂಗ್ ಸಾರಿಗೆ ಪ್ರಾಧಿಕಾರ ಕೈಗೊಂಡಿದೆ.

ಈಗ ಸದ್ಯಕ್ಕೆ ಪ್ರತಿ ತಿಂಗಳು ಲಾಟರಿ ಮೂಲಕ ಹೊಸ ಕಾರುಗಳ ನೊಂದಣಿ ಮಾಡಲಾಗುತ್ತಿದ್ದು 2018 ಕ್ಕೆ ಈ ಸಂಖ್ಯೆಯನ್ನು 15 ಲಕ್ಷ ದಿಂದ 10ಲಕ್ಷಕ್ಕೆ ಇಳಿಸಲಾಗುವುದು ಎಂದು ಬೀಜಿಂಗ್ ಸಾರಿಗೆ ಮುನ್ಸಿಪಲ್ ಕಮಿಷನ್ ಹೇಳಿದೆ. 

ಹಂತ-ಹಂತವಾಗಿ ಬೀಜಿಂಗ್'ನಲ್ಲಿ ಕಾರು ನಿಷೇಧಕ್ಕೆ ಸರಕಾರ ನಿರ್ಧಾರ ಮಾಡದಂತೆ ಕಾಣುತ್ತಿದ್ದು, ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಇಂತಹ ಕಠಿಣ ನಿರ್ಧಾರ ಅಗತ್ಯ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಚೀನಾ ಸರಕಾರ ಕಾರು ನಿಷೇಧದಂತಹ ಕಠಿಣ ಕಾನೂನುನನ್ನು ಜಾರಿಗೆ ತಂದರು ಯಾವುದೇ ಆಚ್ಚರಿ ಪಡಬೇಕಾಗಿಲ್ಲ. ಸದ್ಯ ಜೀನಾದಲ್ಲಿ ಇಂತಹ ಅದೆಷ್ಟೋ ಕಾನೂನುಗಳು ಜಾರಿಯಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

janivar row: ಸಿಇಟಿ ವೇಳೆ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸಿದ ಸಿಬ್ಬಂದಿ, 3 ಸಿಬ್ಬಂದಿ ಅಮಾನತು - ಎಫ್‌ಐಆರ್‌ ದಾಖಲು!
SSLC 19000 ಮಕ್ಕಳು ಕನ್ನಡದಲ್ಲೇ ಫೇಲ್‌! ಕರ್ನಾಟಕದಲ್ಲೇ ಇದ್ದು ಕನ್ನಡ ಮಾತನಾಡುವ ಮಕ್ಕಳೇ ಕನ್ನಡದಲ್ಲಿ ಅನುತ್ತೀರ್ಣ