ಬಜೆಟ್ 2018: ಯಾವುದು ದುಬಾರಿ? ಯಾವುದು ಅಗ್ಗ?

By Suvarna Web DeskFirst Published Feb 1, 2018, 9:33 AM IST
Highlights

ದೇಶದ ಜನರ ಚಿತ್ತ ವಿತ್ತ ಸಚಿವ ಅರುಣ್ ಜೇಟ್ಲಿ ಸೂಟ್'ಕೇಸ್ ಮೇಲೆ ನೆಟ್ಟಿದೆ. ನಮಗೇನು ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಯಾವ  ವಸ್ತುಗಳ ಬೆಲೆ ದುಬಾರಿಯಾಗಬಹುದು? ಯಾವುದು ಅಗ್ಗವಾಗಬಹುದು ಇಲ್ಲಿದೆ ನೋಡಿ.

ನವದೆಹಲಿ (ಫೆ.01): ದೇಶದ ಜನರ ಚಿತ್ತ ವಿತ್ತ ಸಚಿವ ಅರುಣ್ ಜೇಟ್ಲಿ ಸೂಟ್'ಕೇಸ್ ಮೇಲೆ ನೆಟ್ಟಿದೆ. ನಮಗೇನು ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಯಾವ  ವಸ್ತುಗಳ ಬೆಲೆ ದುಬಾರಿಯಾಗಬಹುದು? ಯಾವುದು ಅಗ್ಗವಾಗಬಹುದು ಇಲ್ಲಿದೆ ನೋಡಿ.

ಯಾವುದು ದುಬಾರಿಯಾಗಬಹುದು?

- ತಂಬಾಕು ಉತ್ಪನ್ನಗಳು

- ಗುಟ್ಕಾ(ಅಡಿಕೆ ಉತ್ಪನ್ನಗಳು)

- ಮದ್ಯ

- ಬ್ರಾಂಡೆಡ್ ಬಟ್ಟೆಗಳು

- ಐಷಾರಾಮಿ ಕಾರುಗಳು

- ಚಿನ್ನಾಭರಣ, ವಜ್ರಾಭರಣ

ಯಾವುದು ಅಗ್ಗವಾಗಬಹುದು?

ಬೆಳ್ಳಿ ಆಭರಣಗಳು

ಟಿವಿ, ಕಂಪ್ಯೂಟರ್

ರೆಫ್ರಿಜರೇಟರ್

ವಾಷಿಂಗ್ ಮಷಿನ್

ಸೌಂದರ್ಯವರ್ಧಕಗಳು

ಮೊಬೈಲ್, ಟ್ಯಾಬ್ಲೆಟ್ ಗಳು

ಎ.ಸಿ, ಎಲ್.ಇ.ಡಿ. ಬಲ್ಬ್​​​ಗಳು

ಪಾದರಕ್ಷೆಗಳು

ಡಯಾಲಿಸಿಸ್ ಯಂತ್ರ

 

click me!