ಕುಡುಕರಿಗೆಂದೇ ಹೊಸದಾಗಿ 'ಬಿಯರ್ ಓಪನರ್ ಟೂಥ್' ವಿನ್ಯಾಸಗೊಳಿಸಿದ ಬಿಯರ್ ಕಂಪನಿ...!

Published : Oct 28, 2016, 06:50 AM ISTUpdated : Apr 11, 2018, 12:51 PM IST
ಕುಡುಕರಿಗೆಂದೇ ಹೊಸದಾಗಿ 'ಬಿಯರ್ ಓಪನರ್ ಟೂಥ್' ವಿನ್ಯಾಸಗೊಳಿಸಿದ ಬಿಯರ್ ಕಂಪನಿ...!

ಸಾರಾಂಶ

ಹೊಸ ಹೊಸ ಆವಿಷ್ಕಾರಗಳು ಎಲ್ಲಾ ಕಡೆಗಳಲ್ಲೂ ನಡೆಯುತ್ತಿದ್ದು, ಸದ್ಯ ವೈರಲ್ ಆಗಿರುವುದು 'ಬಿಯರ್ ಓಪನರ್ ಟೂಥ್'. ಕುಡುಕರಿಗೆಂದೆ ಹೊಸದಾಗಿ ವಿನ್ಯಾಸ ಮಾಡಿರುವ ಹಲ್ಲು ಇದ್ದಾಗಿದ್ದು, ಮುರಿದ ಹಲ್ಲಿನ ಜಾಗಕ್ಕೆ ಬಿಯರ್ ಬಾಟಲಿ ಓಪನ್ ಮಾಡುಲು ಸುಲಭವಾಗುವಂತೆ ಹೊಸದಾಗಿ ಕೂರಿಸುವ ಹಲ್ಲು ಇದ್ದಾಗಿದೆ. 

ಪ್ರಚಾರಕ್ಕಾಗಿ ಇಂದಿನ ದಿನದಲ್ಲಿ ಹೊಸ ಹೊಸ ದಾದಿಯನ್ನು ತುಳಿಯವುದು ಸಾಮಾನ್ಯವಾಗಿದ್ದು, ಇದೇ ಮಾದರಿಯಲ್ಲಿ ಸಾಗಿದ ಬಿಯರ್ ಕಂಪನಿಯೊಂದು ರಗ್ಬಿ ಪಂದ್ಯದ ವೇಳೆಯಲ್ಲಿ ಹಲ್ಲು ಮುರಿದುಕೊಂಡ ಆಟಗಾರನಿಗೆ ಹೊಸ ಮಾದರಿಯ ಹಲ್ಲೊಂದನ್ನು ವಿನ್ಯಾಸಗೊಳಿಸಿದ್ದು, 'ಬಿಯರ್ ಓಪನರ್ ಟೂಥ್' ಎಂದು ಹೆಸರಿಟ್ಟಿದೆ. 

ಹೊಸ ಹೊಸ ಆವಿಷ್ಕಾರಗಳು ಎಲ್ಲಾ ಕಡೆಗಳಲ್ಲೂ ನಡೆಯುತ್ತಿದ್ದು, ಸದ್ಯ ವೈರಲ್ ಆಗಿರುವುದು 'ಬಿಯರ್ ಓಪನರ್ ಟೂಥ್'. ಕುಡುಕರಿಗೆಂದೆ ಹೊಸದಾಗಿ ವಿನ್ಯಾಸ ಮಾಡಿರುವ ಹಲ್ಲು ಇದ್ದಾಗಿದ್ದು, ಮುರಿದ ಹಲ್ಲಿನ ಜಾಗಕ್ಕೆ ಬಿಯರ್ ಬಾಟಲಿ ಓಪನ್ ಮಾಡುಲು ಸುಲಭವಾಗುವಂತೆ ಹೊಸದಾಗಿ ಕೂರಿಸುವ ಹಲ್ಲು ಇದ್ದಾಗಿದೆ. 

ಕೃತಕ ಹಲ್ಲು ಕಟ್ಟಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಚಿನ್ನದ ಹಲ್ಲು, ಬೆಳ್ಳಿಯ ಹಲ್ಲು ಕಟ್ಟಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಈಗ ಹೊಸ ಸಂಶೋಧನೆಯಂದು ನಡೆದಿದೆ. ಸಾಮಾನ್ಯವಾಗಿ ಬಿಯರ್ ಬಾಟಲಿಯನ್ನು ಓಪನ್ ಮಾಡುವ ಸಲುವಾಗಿ ಹಲ್ಲನ್ನು  ಬಳಸುವುದು ಯುವಕರಿಗೆ ಕುಡುಕರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಹಾಗೇ ಕೃತಕ ಹಲ್ಲನೇ  ಕ್ಯಾಪ್ ಓಪನ್ ಮಾಡಲು ಸುಲಭವಾಗುವಂತೆ ವಿನ್ಯಾಸ ಮಾಡಲಾಗಿದೆ. 

ನಾವು ಹೇಳುತ್ತಿರುವುದು ನಂಬಲು ಆಗುತ್ತಿಲ್ಲ ಎಂದಾದರೇ ಈ ವಿಡಿಯೋ ನೋಡಿ..... 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನ, ಬ್ಯಾಂಕ್ ಠೇವಣಿ, ಷೇರು; ಯಾವುದು ಬೆಸ್ಟ್? 40 ವರ್ಷ ಹಿಂದೆ ₹100 ಹೂಡಿಕೆ ಮಾಡಿದ್ರೆ ಈಗ ಎಷ್ಟಾಗುತ್ತಿತ್ತು?
ಕೋಳಿಗಳಲ್ಲಿ ಹಕ್ಕಿ ಜ್ವರ ಆತಂಕ; ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಚಿಕನ್ ಊಟಕ್ಕೆ FSSAI ನಿಷೇಧ!