ಗಡಿಯಲ್ಲಿ ರಂಜಾನ್ ಸಿಹಿ: ಭಾತೃತ್ವಕ್ಕೆ ಸೈನಿಕರ ಸಹಿ!

By Web DeskFirst Published Jun 5, 2019, 1:21 PM IST
Highlights

ದೇಶಾದ್ಯಂತ ಸಮಭ್ರಮದ ಈದ್ ಆಚರಣೆ| ಗಡಿಯಲ್ಲಿ ಪರಸ್ಪರ ಸಿಹಿ ಹಂಚಿಕೊಂಡ ಸೈನಿಕರು| ಅಟ್ಟಾರಿ ಗಡಿಯಲ್ಲಿ  ಭಾರತ-ಪಾಕ್ ಸೈನಿಕರಿಂದ ಸಿಹಿ ಹಂಚಿಕೆ| ಫುಲ್‌ಭರಿ ಗಡಿಯಲ್ಲಿ ಭಾರತ-ಬಾಂಗ್ಲಾ ಸೈನಿಕರಿಂದ ಸಿಹಿ ಹಂಚಿಕೆ|
 

ನವದೆಹಲಿ(ಜೂ.05): ದೇಶಾದ್ಯಂತ ರಂಜಾನ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈದ್ ಪ್ರಯುಕ್ತ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.

Attari-Wagah Border: Border Security Force personnel exchange sweets with their Pakistani counterparts on the occasion of today. pic.twitter.com/QxvpLzxK2D

— ANI (@ANI)

ರಂಜಾನ್ ಹಬ್ಬದ ಪ್ರಯುಕ್ತ ಭಾರತ-ಪಾಕ್ ಮತ್ತು ಭಾರತ-ಬಾಂಗ್ಲಾ ಗಡಿಯಲ್ಲಿ ಉಭಯ ದೇಶಗಳ ಸೈನಿಕರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಭಾರತ-ಪಾಕ್ ನಡುವಿನ ಅಟ್ಟಾರಿ ಗಡಿಯಲ್ಲಿ ಈದ್-ಉಲ್-ಫಿತರ್ ಅಂಗವಾಗಿ ಉಭಯ ದೇಶಗಳ ಗಡಿ ರಕ್ಷಣಾ ಪಡೆಗಳು ಸಹಿ ಹಂಚಿ ಸಂಭ್ರಮಿಸಿದವು.

Border Security Force personnel exchanged sweets with Border Guards Bangladesh personnel in Fulbari, at Indo-Bangladesh border near Siliguri in West Bengal. pic.twitter.com/sRKf6hG375

— ANI (@ANI)

ಅದರಂತೆ ಭಾರತ-ಬಾಂಗ್ಲಾ ನಡುವಿನ ಸಿಲಿಗುರಿ ಬಳಿಯ ಫುಲ್‌ಭರಿ ಗಡಿಯಲ್ಲಿ ಭಾರತ-ಬಾಂಗ್ಲಾ ಸೈನಿಕರು ಪರಸ್ಪರ ಸಿಹಿ ಹಂಚಿ ರಂಜಾನ್ ಹಬ್ಬವನ್ನು ಸಮಭ್ರಮಿಸಿದರು.
 

click me!