
ಹಾಲಿನಂಥಾ ಬೆಳ್ಳಗಿನ ಈ ಚೆಲುವೆ ಬೆಳಗಾವಿಯ ಬೆಡಗಿ ಲಕ್ಷ್ಮೀ ರೈ. ಕನ್ನಡದ ಮಿಂಚಿನ ಓಟ ಸಿನಿಮಾದಲ್ಲೂ ಸ್ನೇಹಾನ ಪ್ರೀತಿನಾ ಸಿನಿಮಾದಲ್ಲೂ ಅಭಿನಯಿಸಿದ್ದ ಚೆಲುವೆ.ಜೂಲಿ 2 ಸಿನಿಮಾ ಟ್ರೈಲರ್ನಲ್ಲಿ ಈಜುಡುಗೆಯಲ್ಲಿ ಮದನಾರಿಯಾಗಿ ಯುವ ಹೃದಯಗಳ ನಿದ್ದೆ ಕದಿಯುವ ಕಿನ್ನರಿಯಾಗಿದ್ದಾಳೆ. ಬಿಟೌನ್ ಹಾಟ್ ಕೇಕ್ನಂತೆ ಇದಿಗ ಟಾಕ್ ಆಫ್ ದ ಟೌನ್ ಆಗಿದ್ದಾಳೆ.
ಕ್ರಿಕೆಟರ್ ಶ್ರೀಶಾಂತ್ ಗರ್ಲ್ ಫ್ರೆಂಡ್ ಎಂದು ಭಾರೀ ಸುದ್ದಿ ಮಾಡಿದ್ದಾಕೆ. ಇದೀಗ ಇದ್ದಕ್ಕಿದ್ದಂತೆ ಬಾಲಿವುಡ್ನಲ್ಲಿ ದೊಡ್ಡ ಸಿನಿಮಾವೊಂದರಲ್ಲಿ ಹೀರೋಯಿನ್ ಪಟ್ಟ ದಕ್ಕಿಸಿಕೊಂಡು ಟೀಸರ್ ಟ್ರೈಲರ್ ಮೂಲಕವೇ ಹಲ್ ಚಲ್ ಸೃಷ್ಟಿಸಿದ್ದಾರೆ. ದೊಡ್ಡ ಸ್ಟಾರ್ ಆಗಬೇಕೆಂದರೆ ನಿರ್ಮಾಪಕ ನಿರ್ದೇಶಕನ ಜೊತೆ ಕಾಂಪ್ರಮೈಸ್ ಆಗಬೇಕು. ನಂತರ ದುನಿಯಾ ಬದಲಾಗುತ್ತೆ ಅನ್ನೋ ಒನ್ಲೈನ್ ಸ್ಟೋರಿಯೇ ಜೂಲಿ-2 . ದೀಪಕ್ ಶಿವದಾಸನಿ ಚಿತ್ರವನ್ನು ನಿರ್ದೇಶಿಸಿದ್ದು ಈ ಸಿನಿಮಾಗಾಗಿ ನಟಿ ಲಕ್ಷ್ಮೀ ರೈ ಸಂಪೂರ್ಣ ಬೆತ್ತಲಾಗಿದ್ದಾರೆನ್ನಲಾಗುತ್ತಿದೆ. ಅದೇನೆ ಇದ್ರೂ ಜೂಲಿ2 ಸಿನಿಮಾ ಟ್ರೈಲರ್ ಪಡ್ಡೆಗಳು ಮತ್ತೆ ಮತ್ತೆ ನೋಡಿ ಸಿನಿಮಾ ರಿಲೀಸ್ಗಾಗಿ ಕಾಯ್ತಿದ್ದಾರೆ . ಅಕ್ಟೋಬರ್ 8ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು ಅಂದೆ ಲಕ್ಷ್ಮೀ ನಗ್ನ ಸತ್ಯವೂ ಬಹಿರಂಗಗೊಳ್ಳಲಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.