ಮಕ್ಕಳು ಹಿಜಡಾ ಆಗುವುದಕ್ಕೆ ಪುತ್ರ ಸಂತಾನ ಔಷಧಿ ಕಾರಣ

Published : Mar 22, 2017, 07:22 AM ISTUpdated : Apr 11, 2018, 12:56 PM IST
ಮಕ್ಕಳು ಹಿಜಡಾ ಆಗುವುದಕ್ಕೆ ಪುತ್ರ ಸಂತಾನ ಔಷಧಿ ಕಾರಣ

ಸಾರಾಂಶ

100ರಲ್ಲಿ ಮೂರು ಮಕ್ಕಳು ನೈಸರ್ಗಿಕ ಕಾರಣಗಳಿಂದ ಹಿಜಡಾಗಳಾದರೆ, ಉಳಿದ 97 ಮಕ್ಕಳು ಪೋಷಕರ ಔಷಧಿ ಸೇವನೆಯಿಂದ ಹಿಜಡಾಗಳಾಗುತ್ತಿದ್ದಾರೆ.

ನವದೆಹಲಿ: ಪುತ್ರ ಸಂತಾನ ಪಡೆಯಬೇಕೆಂಬ ಹಂಬಲದಿಂದ ನಕಲಿ ವೈದ್ಯರಿಂದ ಔಷಧಿ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಹುಟ್ಟುವ ಮಕ್ಕಳ ಜನನಾಂಗದ ಮೇಲೆ ಪ್ರಭಾವ ಬೀರತ್ತಿದ್ದು, ಮಕ್ಕಳು ಹಿಜಡಾಗಳಾಗಿ ಜನಿಸುತ್ತಿದ್ದಾರೆ ಎಂದು ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ವಿನಯ್‌ ಪಿ.ಸಹಸ್ರಬುದ್ಧೆ ಕಳವಳ ವ್ಯಕ್ತಪಡಿಸಿದ್ದಾರೆ. 100ರಲ್ಲಿ ಮೂರು ಮಕ್ಕಳು ನೈಸರ್ಗಿಕ ಕಾರಣಗಳಿಂದ ಹಿಜಡಾಗಳಾದರೆ, ಉಳಿದ 97 ಮಕ್ಕಳು ಪೋಷಕರ ಔಷಧಿ ಸೇವನೆಯಿಂದ ಹಿಜಡಾಗಳಾಗುತ್ತಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.

epaper.kannadaprabha.in

(ಫೋಟೋದಲ್ಲಿರುವುದು ಹಿಜಡಾವೊಬ್ಬರ ಪ್ರಾತಿನಿಧಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?