‘20 ಶಾಸಕರು BSY ಸಂಪರ್ಕದಲ್ಲಿ, ಜಮೀರ್ ಗೆ ವಾಚ್ ಮನ್ ಡ್ರೆಸ್’

By Web Desk  |  First Published May 23, 2019, 8:32 PM IST

ಒಂದು ಕಡೆ ಲೋಕಸಭಾ ಚುನಾವಣಾ ಫಲಿತಾಂಶ ಸದ್ದು ಮಾಡುತ್ತಿದ್ದರೆ ಇನ್ನೊಂದು ಕಡೆ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.


ದಾವಣಗೆರೆ[ಮೇ. 23]  ಇವತ್ತು ಮಧ್ಯರಾತ್ರಿಯೇ ಸಮ್ಮಿಶ್ರ ಸರ್ಕಾರ ಪತನವಾಗಲಿದ ಎಂದು ಬಿಜೆಪಿ ಶಾಸಕ  ಎಂಪಿ ರೇಣುಕಾಚಾರ್ಯ  ದಾವಣಗೆರೆಯಲ್ಲಿ  ಭವಿಷ್ಯ ನುಡಿದಿದ್ದಾರೆ,.

ರೇವಣ್ಣ ನೀನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು. ಜಮೀರ್ ಗೆ ವಾಚ್ ಮನ್ ಡ್ರೆಸ್ ರೆಡಿಯಾಗಿದೆ. ಕಾಂಗ್ರೆಸ್ ನ 20 ಶಾಸಕರು ಯಡಿಯೂರಪ್ಪ ನವರ ಸಂಪರ್ಕದಲ್ಲಿದ್ದಾರೆ ಎಂದು ಬಾಂಬ್ ಸಿಡಿಸಿದರು.

Tap to resize

Latest Videos

ಲೋಕ ಫಲಿತಾಂಶದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ. ಕರ್ನಾಟಕದಲ್ಲಿ 25 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

click me!