ರೈಲಿಗೂ ಬರಲಿದೆ ವಿಮಾನ ಮಾದರಿ ಆಧುನಿಕ ಬೋಗಿ

By Web DeskFirst Published Oct 29, 2018, 12:31 PM IST
Highlights

ರೈಲಿಗೂ ಬರಲಿದೆ ವಿಮಾನ ಮಾದರಿ ಆಧುನಿಕ ಬೋಗಿ | ಸಮುದ್ರ ಮಟ್ಟದಿಂದ 5,360 ಕಿ.ಮೀ. ಮೇಲೆ ನಿರ್ಮಾಣವಾಗುತ್ತಿರುವ ಬಿಲಾಸಪುರ-ಮನಾಲಿ -ಲೇಹ್ ರೈಲು ಮಾರ್ಗದಲ್ಲಿ ವಿಮಾನ ಮಾದರಿಯ ಕೋಚ್‌ಗಳನ್ನು ಅಳವಡಿಸಲು ರೈಲ್ವೆ ಇಲಾಖೆ ಯೋಜನೆ ರೂಪಿಸುತ್ತಿದೆ. 

ನವದೆಹಲಿ (ಅ. 29): ಸಮುದ್ರ ಮಟ್ಟದಿಂದ 5,360 ಕಿ.ಮೀ. ಮೇಲೆ ನಿರ್ಮಾಣವಾಗುತ್ತಿರುವ ಬಿಲಾಸಪುರ-ಮನಾಲಿ -ಲೇಹ್ ರೈಲು ಮಾರ್ಗದಲ್ಲಿ ವಿಮಾನ ಮಾದರಿಯ ಕೋಚ್‌ಗಳನ್ನು ಅಳವಡಿಸಲು ರೈಲ್ವೆ ಇಲಾಖೆ ಯೋಜನೆ ರೂಪಿಸುತ್ತಿದೆ.

ಇಷ್ಟೊಂದು ಎತ್ತರಕ್ಕೆ ರೈಲು ಮಾರ್ಗ ಇರುವುದರಿಂದ ವಾಯು ಒತ್ತಡ ಏರುಪೇರಾಗಿ ಪ್ರಯಾಣಿಕರಿಗೆ ಉಸಿರಾಟದ ತೊಂದರೆ ಆಗಬಹುದು. ಹೀಗಾಗಿ ವಿಮಾನವು ಎತ್ತರದಲ್ಲಿ ಸಾಗುವಾಗ ಪ್ರಯಾಣಿಕರಿಗೆ ಉಸಿರಾಟ ತೊಂದರೆ ಆಗಬಾರದೆಂದು ಆಮ್ಲಜನಕಯುಕ್ತ ಒತ್ತಡೀಕೃತ ವ್ಯವಸ್ಥೆ ವಿಮಾನದಲ್ಲಿರುತ್ತದೆ. ಹೀಗಾಗಿ ವಿಮಾನ ಮಾದರಿಯ ಒತ್ತಡೀಕೃತ ಕೋಚ್ಗಳನ್ನು ಈ ಮಾರ್ಗದಲ್ಲಿ ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

click me!