ಅಮಿತಾಭ್ ಬಚ್ಚನ್ ತಮ್ಮ ಸಂಪೂರ್ಣ ಆಸ್ತಿಯನ್ನು ಯಾರಿಗೆ ಹಂಚುತ್ತಾರಂತೆ ಗೊತ್ತೆ !

By Suvarna Web DeskFirst Published Mar 2, 2017, 10:10 AM IST
Highlights

ನಾವೆಲ್ಲರು ಒಂದು ಹಾಗೂ ಲಿಂಗ ಸಮಾನತೆ ಎಂದು #WeAreEqul and #gendrequality ಆ್ಯಶ್ ಟ್ಯಾಗ್ ಕೂಡ ನೀಡಿದ್ದಾರೆ

ಬಾಲಿವುಡ್  ಬಿಗ್ ಬಿ  ಅಮಿತಾಭ್ ಬಚ್ಚನ್ ತಮ್ಮ ಆಸ್ತಿಯನ್ನು ಹಂಚುತ್ತೇನೆ ಎಂಬುದನ್ನು ಸ್ಪಷ್ಟವಾಗಿ ಬರೆದುಕೊಂಡಿದ್ದಾರೆ.ತಾವು ಮರಣಿಸಿದ ನಂತರ ತಮ್ಮ ಸಂಪೂರ್ಣ ಆಸ್ತಿಯನ್ನು ಅರ್ಧರ್ಧ ಭಾಗ ಮಾಡಿ ಅದನ್ನು ಮಗಳು ಶ್ವೇತಾ ನಂದಾ ಹಾಗೂ ಮಗ ಅಭಿಷೇಕ್ ಬಚ್ಚನ್ ಅವರಿಗೆ ನೀಡಬೇ' ಎಂದು ಟ್ವಿಟರ್'ನಲ್ಲಿ ಭಾವಚಿತ್ರದ ಮೂಲಕ ಬರೆದುಕೊಂಡಿದ್ದಾರೆ.

ನಾವೆಲ್ಲರು ಒಂದು ಹಾಗೂ ಲಿಂಗ ಸಮಾನತೆ ಎಂದು #WeAreEqul and #gendrequality  ಆ್ಯಶ್ ಟ್ಯಾಗ್ ಕೂಡ ನೀಡಿದ್ದಾರೆ

click me!