ಸೈಕಲ್‌ಗೆ ಕೂಡಿಟ್ಟ ಹಣ ಸಂತ್ರಸ್ತರಿಗೆ ಕೊಟ್ಟಾಕೆಗೆ ಹೀರೋ ಸೈಕಲ್‌ ಗಿಫ್ಟ್‌

Published : Aug 21, 2018, 03:07 PM ISTUpdated : Sep 09, 2018, 08:43 PM IST
ಸೈಕಲ್‌ಗೆ ಕೂಡಿಟ್ಟ ಹಣ  ಸಂತ್ರಸ್ತರಿಗೆ ಕೊಟ್ಟಾಕೆಗೆ ಹೀರೋ ಸೈಕಲ್‌ ಗಿಫ್ಟ್‌

ಸಾರಾಂಶ

ಸೈಕಲ್ ಕೊಳ್ಳಲು ಕೂಡಿಟ್ಟ ಹಣವನ್ನು ಕೇರಳ ಪ್ರವಾಹ ಸಂತ್ರಸ್ಥರಿಗೆ ನೀಡಿದ ಬಾಲಕಿಗೆ ಹೀರೋ ಸಂಸ್ಥೆ ಸೈಕಲ್ ನ್ನೇ ಗಿಫ್ಟ್ ಆಗಿ ನೀಡಿದೆ.

ವಿಲ್ಲಪುರಂ(ತಮಿಳುನಾಡು): ಕೇರಳದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅನೇಕರು ಪ್ರವಾಹ ಸಂತ್ರಸ್ಥರ ನೆರವಿಗೆ ನಿಂತಿದ್ದಾರೆ. ಇದೀಗ ಪುಟ್ಟ ಬಾಲಕಿಯೋರ್ವಳು ನೀಡಿದ ಸಹಕಾರ ಎಲ್ಲೆಡೆ ವೈರಲ್ ಆಗಿದೆ. 

ತಮಿಳುನಾಡಿನ ವಿಲ್ಲುಪುರಂನ ಅನುಪ್ರಿಯಾ (9) ಎಂಬ ಬಾಲಕಿ ಸೈಕಲ್‌ ಖರೀದಿಸಬೇಕೆಂದು 4 ವರ್ಷದಿಂದ ತಾನು ಕೂಡಿಟ್ಟ 9000 ರು.ಹಣವನ್ನು ಕೇರಳ ಪ್ರವಾಹ ಸಂತ್ರಸ್ತರಿಗೆ ಕೊಡುಗೆಯಾಗಿ ನೀಡಿದ್ದಾಳೆ. 

ಆಕೆಯ ಈ ಮನೋಭಾವ ಭಾರೀ ವೈರಲ್‌ ಆಗುತ್ತಿದ್ದಂತೆ ಹೀರೋ ಸಂಸ್ಥೆ ಅನುಪ್ರಿಯಾಗೆ ಉಚಿತವಾಗಿ ಸೈಕಲ್‌ ವಿತರಿಸುವ ಮೂಲಕ ಆಕೆಯ ಸಂತಸವನ್ನು ಇಮ್ಮಡಿಗೊಳಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ
28ರ ಜಿಮ್ ಟ್ರೈನರ್‌ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು