ಗ್ರೀನ್ ಕಾರಿಡರ್ ನಿರ್ವಹಣೆಗಾಗಿ ವಿಶೇಷ  ಅಧಿಕಾರಿ ನೇಮಕ

Published : Nov 29, 2016, 09:34 AM ISTUpdated : Apr 11, 2018, 12:58 PM IST
ಗ್ರೀನ್ ಕಾರಿಡರ್ ನಿರ್ವಹಣೆಗಾಗಿ ವಿಶೇಷ  ಅಧಿಕಾರಿ ನೇಮಕ

ಸಾರಾಂಶ

ದೇಶದಲ್ಲಿ ಅಂಗಾಂಗ ಮರುಜೋಡಣೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು, ಗ್ರೀನ್ ಕಾರಿಡರ್ ನಿರ್ವಹಣೆಗಾಗಿ ವಿಶೇಷ  ಅಧಿಕಾರಿಯನ್ನು ನೇಮಿಸಿದ್ದಾರೆ.

ಬೆಂಗಳೂರು (ನ.29): ದೇಶದಲ್ಲಿ ಅಂಗಾಂಗ ಮರುಜೋಡಣೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು, ಗ್ರೀನ್ ಕಾರಿಡರ್ ನಿರ್ವಹಣೆಗಾಗಿ ವಿಶೇಷ  ಅಧಿಕಾರಿಯನ್ನು ನೇಮಿಸಿದ್ದಾರೆ.

ಅಂಗಾಂಗ ಮರುಜೋಡಣೆಗೆ ಬೆಂಗಳೂರು ಪ್ರಮುಖ ನಗರವಾಗಿದೆ.  ಸಾಗಣೆಗೆ ಪ್ರತಿ 15 ದಿನದಲ್ಲೊಂದು ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲ ಆಗುವ ದೃಷ್ಟಿಯಿಂದ ಪೋಲಿಸರು ಈ ಯೋಜನೆಗೆ ಮುಂದಾಗಿದ್ದಾರೆ.

ಇದರ ಮೇಲುಸ್ತುವಾರಿಯನ್ನು ಎಸಿಪಿ ವಹಿಸಿಕೊಳ್ಳಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

EPF ಬಡ್ಡಿದರದಲ್ಲಿ ಭಾರಿ ಬದಲಾವಣೆ? ಉದ್ಯೋಗಿಗಳಿಗೆ ಬಿಗ್​ ಶಾಕ್​ ಕೊಡಲಿದ್ಯಾ ಸರ್ಕಾರ? ಏನಿದು ಸುದ್ದಿ?
2014ರಲ್ಲಿ ಸೋನಿಯಾ ನಾನು ಸಿಎಂ ಆಗಬೇಕೆಂದು ಬಯಸಿದ್ದರು ಆದರೆ ರಾಹುಲ್ ಅಡ್ಡಿಯಾದರು : ಅಸ್ಸಾಂ ಸಿಎಂ