ಸೆಕ್ಸ್‌ಗೆ ಸಹಕರಿಸಲಿಲ್ಲವೆಂದು ಮಂಗಳಮುಖಿ ಕೊಂದವನಿಗೆ ಶಿಕ್ಷೆ ಏನು ಗೊತ್ತಾ?

Published : Oct 30, 2018, 05:11 PM IST
ಸೆಕ್ಸ್‌ಗೆ ಸಹಕರಿಸಲಿಲ್ಲವೆಂದು ಮಂಗಳಮುಖಿ ಕೊಂದವನಿಗೆ ಶಿಕ್ಷೆ ಏನು ಗೊತ್ತಾ?

ಸಾರಾಂಶ

ಸೆಕ್ಸ್‌ಗೆ ಸಹಕರಿಸಲಿಲ್ಲವೆಂದು ಮಂಗಳಮುಖಿ ಕೊಂದವನಿಗೆ ಶಿಕ್ಷೆ ಆಗಿದ್ದೇನು ಏನು ಗೊತ್ತಾ? ಇಲ್ಲಿದೆ ನೋಡಿ.

ಬೆಂಗಳೂರು, [ಅ.30]: ಮಂಗಳಮುಖಿಯನ್ನ ಕೊಲೆ ‌ಮಾಡಿದ್ದ ಆರೋಪಿಗೆ  ಸಿಟಿಸಿವಿಲ್ ನ್ಯಾಯಾಲಯ ಜೀವಾವಧಿ‌ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

ಸಿಟಿಸಿವಿಲ್ ನ್ಯಾಯಧೀಶ.ಶಿವಶಂಕರ್ ಬಿ ಅಮರಣ್ಣನವರ್ ಅವರು ಇಂದು [ಮಂಗಳವಾರ] ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದರು.ಅಬ್ದುಲ್‌ ಫರೀದ್ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ.

28/10/2011ರಲ್ಲಿ ಬೆಂಗಳೂರಿನ ಮೈಸೂರು ರಸ್ತೆಯ ಶ್ಯಾಮಣ್ಣ ಗಾರ್ಡನ್ ನಲ್ಲಿ ಮಂಗಳಮುಖಿ ಕೊಲೆಯಗಿತ್ತು. ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಎಂದು ಮಂಗಳಮುಖಿ ನವೀನಾ ಅವರನ್ನ ಅಬ್ದುಲ್‌ ಫರೀದ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. 

ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನ ಬಂಧಿಸಿದ್ದರು. ಸರ್ಕಾರದ ಪರ ವಕೀಲ ಚೆನ್ನಪ್ಪ. ಜಿ .ಹರಸೂರ ವಾದವನ್ನ ಮಂಡಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಬಂಧಿಸಿದ ಮಂಗಳೂರು ಪೊಲೀಸರು
ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲೇ ದಾಖಲೆಯ ಚಳಿ, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿನಲ್ಲಿ ಮುಂದಿನ 1 ವಾರ ಹೇಗಿರಲಿದೆ?