ವಿಶ್ವಾಸಮತ ಮುನ್ನಾ ದಿನ ಭರ್ಜರಿ ಪೊಲೀಸ್‌ ವರ್ಗ

Published : Jul 18, 2019, 08:17 AM IST
ವಿಶ್ವಾಸಮತ ಮುನ್ನಾ ದಿನ ಭರ್ಜರಿ ಪೊಲೀಸ್‌ ವರ್ಗ

ಸಾರಾಂಶ

ರಾಜ್ಯ ರಾಜಕಾರಣದ ಗೊಂದಲ ನಡುವೆಯೂ ಪೊಲೀಸ್‌ ಇಲಾಖೆಯಲ್ಲಿ ವರ್ಗಾವಣೆ ಪರ್ವ ಶುರುವಾಗಿದ್ದು, ಮೊದಲ ಹಂತದಲ್ಲಿ 30 ಡಿವೈಎಸ್ಪಿ ಹಾಗೂ 146 ಇನ್ಸ್‌ಪೆಕ್ಟರ್‌ಗಳ ಸಾಮೂಹಿಕ ವರ್ಗಾವಣೆ ಮಾಡಲಾಗಿದೆ. 

ಬೆಂಗಳೂರು [ಜು.18] :  ಪೊಲೀಸರ ವರ್ಗಾವಣೆಗೆ ವಿಧಿಸಿದ್ದ ನಿರ್ಬಂಧವನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಬುಧವಾರ ಹಿಂಪಡೆದ ಬೆನ್ನಹಿಂದೆಯೇ ರಾಜಕಾರಣದ ಗೊಂದಲ ನಡುವೆಯೂ ಪೊಲೀಸ್‌ ಇಲಾಖೆಯಲ್ಲಿ ವರ್ಗಾವಣೆ ಪರ್ವ ಶುರುವಾಗಿದ್ದು, ಮೊದಲ ಹಂತದಲ್ಲಿ 30 ಡಿವೈಎಸ್ಪಿ ಹಾಗೂ 146 ಇನ್ಸ್‌ಪೆಕ್ಟರ್‌ಗಳ ಸಾಮೂಹಿಕ ವರ್ಗಾವಣೆ ಮಾಡಲಾಗಿದೆ. ಡಿಜಿಪಿ ಪರವಾಗಿ ಎಡಿಜಿಪಿ (ಆಡಳಿತ) ಆದೇಶ ಹೊರಡಿಸಿದ್ದಾರೆ.

ಎಸಿಪಿ ಮತ್ತು ಡಿವೈಎಸ್ಪಿ:  ಶಾಂತಮಲ್ಲಪ್ಪ- ಜಯನಗರ, ಸಿ.ಇ.ತಿಮ್ಮಯ್ಯ-ಈಶಾನ್ಯ ಸಂಚಾರ (ಆಡುಗೋಡಿ).

ಇನ್‌ಸ್ಪೆಕ್ಟರ್‌ಗಳು:

ಸಿ.ಮಧುಸೂದನ್‌- ಎಸಿಬಿ, ಶಿವಾಜಿ ಕೆ. ಕಾಳೋಜಿ-ಲೋಕಾಯುಕ್ತ, ಮಂಜುನಾಥ್‌ ಬಡಿಗೇರ್‌-ಲೋಕಾಯುಕ್ತ, ಎಂ.ಆರ್‌.ಸುರೇಶ್‌-ಉಪ್ಪಾರಪೇಟೆ, ಬಿ. ಮಾರುತಿ- ಉಪ್ಪಾರಪೇಟೆ ಸಂಚಾರ, ಟಿ.ಸಿ. ವೆಂಕಟೇಶ್‌- ಕಾಟನ್‌ಪೇಟೆ, ಟಿ.ಡಿ.ಸತೀಶ್‌ಕುಮಾರ್‌- ಸಿಟಿ ಮಾರ್ಕೆಟ್‌, ಎಲ್‌.ಟಿ.ಚಂದ್ರಕಾಂತ್‌- ಮಲ್ಲೇಶ್ವರ, ಎಚ್‌.ಆರ್‌.ಶಿವಕುಮಾರ್‌- ಇಂದಿರಾನಗರ, ಕಿಶೋರ್‌ ಭರಣಿ- ಕಬ್ಬನ್‌ಪಾರ್ಕ್ ಸಂಚಾರ, ಎಚ್‌.ವಿಜಯ್‌-ಹಲಸೂರು ಸಂಚಾರ, ಎಸ್‌.ನಂಜೇಗೌಡ- ಜಯನಗರ, ಎ.ಇ.ಶಿಲ್ಪಾ- ಜಯನಗರ ಸಂಚಾರ, ಕೆ. ಎಚ್‌.ದಿಲೀಪ್‌ಕುಮಾರ್‌- ಆಡುಗೋಡಿ, ಜಿ.ಎಸ್‌. ಅನೀಲ್‌ಕುಮಾರ್‌- ತಿಲಕ್‌ನಗರ, ವಿ.ಮುನಿರೆಡ್ಡಿ -ಎಲೆಕ್ಟ್ರಾನಿಕ್‌ ಸಿಟಿ, ವಿ.ಜೆ.ಮಿಥುನ್‌ ಶಿಲ್ಪಿ-ಆರ್‌.ಟಿ.ನಗರ, ಫಿರೋಜ್‌ ಖಾನ್‌- ಹೆಬ್ಬಾಳ ಸಂಚಾರ, ಮಹೇಶ್‌ ಕನಕಗಿರಿ-ಆರ್‌.ಟಿ.ನಗರ ಸಂಚಾರ, ಪಿ.ಆರ್‌.ಜನಾರ್ದನ್‌- ಬನಶಂಕರಿ, ಟಿ.ಟಿ. ಕೃಷ್ಣ- ಬನಶಂಕರಿ ಸಂಚಾರ, ಎಚ್‌.ಪಿ.ಪುಟ್ಟಸ್ವಾಮಿ- ಸಿ.ಕೆ.ಅಚ್ಚುಕಟ್ಟು, ಎಸ್‌.ಆರ್‌.ತನ್ವೀರ್‌- ವಿವಿಪುರ ಸಂಚಾರ, ಎಸ್‌.ಎಸ್‌.ಮಂಜು-ಬೇಗೂರು, ಪ್ರಶಾಂತ್‌ ಆರ್‌.ವರ್ಣಿ- ಕೆಐಎ, ವೆಂಕಟೇಗೌಡ- ಬಾಗಲಗುಂಟೆ, ಎ. ರಾಜು- ಪೀಣ್ಯ, ರಾಮಚಂದ್ರಪ್ಪ ಚೌಧರಿ- ಪುಟ್ಟೇನಹಳ್ಳಿ, ಬಿ.ಸಿದ್ದರಾಜು- ದೇವನಹಳ್ಳಿ, ಬಿ.ರಾಮಚಂದ್ರ- ಎಲೆಕ್ಟ್ರಾನಿಕ್‌ ಸಿಟಿ ಸಂಚಾರ, ಎಚ್‌.ಎಲ್‌.ನಂದೀಶ್‌- ಪರಪ್ಪನ ಅಗ್ರಹಾರ, ವೈ.ಎಸ್‌.ಚಂದ್ರಶೇಖರ್‌- ಕೆಐಎ ಸಂಚಾರ, ಶರಣಪ್ಪ ಹದ್ಲಿ- ಸಿಟಿ ಮಾರ್ಕೆಟ್‌ ಸಂಚಾರ, ಕುಮಾರಸ್ವಾಮಿ- ಚಾಮರಾಜಪೇಟೆ, ಬಿ.ರಾಮಮೂರ್ತಿ- ಬಾಗಲೂರು, ಬಿ.ಎಸ್‌.ನಂದಕುಮಾರ್‌- ಸಂಪಿಗೆಹಳ್ಳಿ, ಟಿ. ಎಲ್‌.ಪ್ರವೀಣ್‌ ಕುಮಾರ್‌- ವಿದ್ಯಾರಣ್ಯಪುರ, ಎ.ಪಿ.ಕುಮಾರ್‌-ಸಿಸಿಬಿ, ಮಹಮ್ಮದ್‌ ಮುಕರಾಮ್‌- ದಂಡು ರೈಲು ನಿಲ್ದಾಣ, ಪ್ರಕಾಶ್‌ ರಾಥೋಡ್‌- ಬಿಎಂಟಿಎಫ್‌, ರವಿನಾಥ ಡಿ. ಹರಿಜನ್‌-ಎಚ್‌ಎಸ್‌ಆರ್‌ ಲೇಔಟ್‌ ಸಂಚಾರ, ಎನ್‌. ತನ್ವೀರ್‌ ಅಹಮ್ಮದ್‌- ಎಸ್‌.ಜೆ.ಪಾರ್ಕ್, ಎಂ.ಹನುಮಂತರಾಜು- ಕೆ.ಆರ್‌.ಪುರ, ಆರ್‌.ಪಿ.ಅನಿಲ್‌- ಮಲ್ಲೇಶ್ವರ ಸಂಚಾರ, ಮುನಿಕೃಷ್ಣ- ಕೆ.ಜಿ.ಹಳ್ಳಿ ಸಂಚಾರ, ಬಿ.ಎಂ.ಕೋಟ್ರೇಶ್‌- ಬಸವನಗುಡಿ ಸಂಚಾರ, ಸಾದಿಕ್‌ ಪಾಷಾ- ಬೆಸ್ಕಾಂ ಜಾಗೃತಿ ದಳ(ಮಲ್ಲೇಶ್ವರ), ಕೆ.ಶಿಲ್ಪಾ- ಬಸವನಗುಡಿ ಮಹಿಳಾ ಠಾಣೆ, ಎಂ.ವಿ.ಗುರುಪ್ರಸಾದ್‌- ಸಿಸಿಬಿ, ಬಿ.ಕೆ.ಕಿಶೋರ್‌ಕುಮಾರ್‌- ಸಿಸಿಬಿ, ಎಚ್‌.ಕೆ.ಮಹಾನಂದ-ಸಿಸಿಬಿ, ಸಿ.ಬಿ.ಶಿವಸ್ವಾಮಿ-ಸೋಲದೇವನಹಳ್ಳಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ