ಸ್ಪೈಡರ್‌ಮ್ಯಾನ್‌ ವೇಷ ಧರಿಸಿ ಬ್ಯಾಂಕಿಗೆ ಬಂದ ಉದ್ಯೊಗಿ!

Published : Jan 30, 2019, 09:46 AM IST
ಸ್ಪೈಡರ್‌ಮ್ಯಾನ್‌ ವೇಷ ಧರಿಸಿ  ಬ್ಯಾಂಕಿಗೆ ಬಂದ ಉದ್ಯೊಗಿ!

ಸಾರಾಂಶ

ಕೆಲಸದ ಕೊನೆಯ ದಿನ ಸದಾ ನೆನಪಿನಲ್ಲಿ ಇರಬೇಕು ಎಂದು ಬಯಸಿದ ಬ್ರೆಜಿಲ್‌ನ ಬ್ಯಾಂಕರ್‌ವೊಬ್ಬ ಸ್ಪೈಡರ್‌ ಮ್ಯಾನ್‌ ರೀತಿ ಉಡುಪು ಧರಿಸಿ ಬ್ಯಾಂಕಿಗೆ ಆಗಮಿಸಿದ್ದಾನೆ. 

ಬ್ರೆಜಿಲ್ (ಜ. 30): ಕೆಲಸದ ಕೊನೆಯ ದಿನ ಸದಾ ನೆನಪಿನಲ್ಲಿ ಇರಬೇಕು ಎಂದು ಬಯಸಿದ ಬ್ರೆಜಿಲ್‌ನ ಬ್ಯಾಂಕರ್‌ವೊಬ್ಬ ಸ್ಪೈಡರ್‌ ಮ್ಯಾನ್‌ ರೀತಿ ಉಡುಪು ಧರಿಸಿ ಬ್ಯಾಂಕಿಗೆ ಆಗಮಿಸಿದ್ದಾನೆ. ಸಹೋದ್ಯೋಗಿಗಳ ಜೊತೆ ಕುಳಿತು ಕರೆಗಳನ್ನು ಸ್ವೀಕರಿಸಿದ ಆತ ಬೇಂಚ್‌ ಮೇಲೆ ಮಲಗಿ ಸ್ಪೈಡರ್‌ ಮ್ಯಾನ್‌ ರೀತಿ ಪೋಸ್‌ ನೀಡಿದ್ದಾನೆ.

ಈ ಉದ್ಯೋಗಿಯ ಹೆಸರು ಮತ್ತು ವಿಳಾಸ ಬಹಿರಂಗವಾಗಿಲ್ಲ. ಆತನ ಸ್ಪೈಡರ್‌ ಮ್ಯಾನ್‌ ಅವತಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿದೆ. ಯುಟ್ಯೂಬ್‌ನಲ್ಲಿ ವಿಡಿಯೋವನ್ನು 1 ಲಕ್ಷ ಜನರು ವೀಕ್ಷಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸದಾಗಿ 545 ಪಿಎಸ್‌ಐ ಶೀಘ್ರ ಸೇವೆಗೆ ನಿಯೋಜನೆ: ಗೃಹ ಸಚಿವ ಪರಮೇಶ್ವರ್‌
India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್