ಮೋದಿ ಬಳಸಿದ್ದ ಹೆಲಿಕಾಪ್ಟರ್'ನಲ್ಲೇ ಅತ್ಯಾಚಾರಿ 'ದೇವಮಾನವ'ನಿಗೆ ಹಾರುವ ಭಾಗ್ಯ?

Published : Aug 27, 2017, 11:17 AM ISTUpdated : Apr 11, 2018, 01:09 PM IST
ಮೋದಿ ಬಳಸಿದ್ದ ಹೆಲಿಕಾಪ್ಟರ್'ನಲ್ಲೇ ಅತ್ಯಾಚಾರಿ 'ದೇವಮಾನವ'ನಿಗೆ ಹಾರುವ ಭಾಗ್ಯ?

ಸಾರಾಂಶ

ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾಗಿರುವ ಸ್ವಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಸಿಂಗ್'ಗೆ ವಿವಿಐಪಿ ಉಪಚಾರ ಸಿಕ್ಕಿರುವುದು ತೀವ್ರ ಟೀಕೆಗೊಳಾಗುತ್ತಿರುವ ಬೆನ್ನಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಅತ್ಯಾಚಾರಿ ಬಾಬಾ ಬಳಸಿರುವ ಹೆಲಿಕಾಪ್ಟರ್ ಈಗ ಚರ್ಚೆಯನ್ನು ಹುಟ್ಟು ಹಾಕಿದೆ

ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾಗಿರುವ ಸ್ವಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಸಿಂಗ್'ಗೆ ವಿವಿಐಪಿ ಉಪಚಾರ ಸಿಕ್ಕಿರುವುದು ತೀವ್ರ ಟೀಕೆಗೊಳಾಗುತ್ತಿರುವ ಬೆನ್ನಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಅತ್ಯಾಚಾರಿ ಬಾಬಾ ಬಳಸಿರುವ ಹೆಲಿಕಾಪ್ಟರ್ ಈಗ ಚರ್ಚೆಯನ್ನು ಹುಟ್ಟು ಹಾಕಿದೆ.

ರಾಮ್ ರಹೀಮ್'ನನ್ನು ರೊಹ್ಟಕ್ ಜೈಲಿಗೆ ಕೊಂಡೊಯ್ಯಲು ಬಳಸಲಾದ ಹೆಲಿಕಾಪ್ಟರ್'ನ್ನು ಪ್ರಧಾನಿ ಮೋದಿಯೂ ಕೂಡಾ ಈ ಹಿಂದೆ ಬಳಸುತ್ತಿದ್ದರು ಎನ್ನಲಾಗಿದೆ. ಗೌತಮ್ ಅಡಾನಿಗೆ ಒಡೆತನದ AW-139 ಹೆಲಿಕಾಪ್ಟರ್'ನ್ನು ಮೋದಿ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಳಸಿದ್ದಾರೆ. ಅವರು ಅದರಿಂದ ಇಳಿಯುತ್ತಿರುವ ಫೋಟೋ  ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಣ್ಣಾಮಲೈ 'ಕಿಂಗ್‌ ಮೇಕರ್' ಗೇಮ್‌ಪ್ಲ್ಯಾನ್; AIDMK ಪಾಳಯದಲ್ಲಿ ನಡುಕ! BJP ಹೇಳಿದ್ದೇನು?
ಭಾರತದ ಪೋಸ್ಟ್‌ ಆಫೀಸ್‌ನ 38 ಕೋಟಿ ಖಾತೆಯಲ್ಲಿದೆ ಕರ್ನಾಟಕ ಬಜೆಟ್‌ನ ಐದು ಪಟ್ಟು ಹಣ!