ತನ್ನ ಮಗಳು ಸುಹಾನ ಜೊತೆ ಡೇಟಿಂಗ್ ಮಾಡಲು ಶಾರೂಕ್ ವಿಧಿಸಿದ 7 ಷರತ್ತುಗಳು

Published : Jan 08, 2017, 11:31 AM ISTUpdated : Apr 11, 2018, 12:59 PM IST
ತನ್ನ ಮಗಳು ಸುಹಾನ ಜೊತೆ ಡೇಟಿಂಗ್ ಮಾಡಲು ಶಾರೂಕ್ ವಿಧಿಸಿದ 7 ಷರತ್ತುಗಳು

ಸಾರಾಂಶ

ತನ್ನದೆ ಶೈಲಿಯನ್ನು ಅನುಸರಿಸುತ್ತಾರೆ. ಈಗ ಮಗಳ ವಿಷಯವಾಗಿ ಮತ್ತೊಮೆ ಸುದ್ದಿಯಾಗಿದ್ದಾರೆ.

ಬಾಲಿವುಡ್ ಕಿಂಗ್'ಕಾನ್ ಎಲ್ಲದರಲ್ಲೂ ಡಿಫರೆಂಟ್ . ಅದು ಸಿನಿಮಾದಲ್ಲಾಗಿರಬಹುದು, ವೈಯುಕ್ತಿಕ ಜೀವನದಲ್ಲಾಗಿರಬಹುದು. ತನ್ನದೆ ಶೈಲಿಯನ್ನು ಅನುಸರಿಸುತ್ತಾರೆ. ಈಗ ಮಗಳ ವಿಷಯವಾಗಿ ಮತ್ತೊಮೆ ಸುದ್ದಿಯಾಗಿದ್ದಾರೆ. ಪುತ್ರಿ ಸುಹಾನಾ ಖಾನ್ ಜೊತೆ ಡೇಟಿಂಗ್ ಮಾಡಲು ಯುವಕರನ್ನು ಆಹ್ವಾನಿಸಿದ್ದು, ಅದಕ್ಕಾಗಿ 7 ಷರತ್ತುಗಳನ್ನು ವಿಧಿಸಿದ್ದಾರೆ. ಆ ಷರತ್ತುಗಳು ಇಲ್ಲಿದೆ ನೋಡಿ.

1) ಉದ್ಯೋಗವನ್ನು ಹೊಂದಿರಬೇಕು

2) ನಿಮಗೆ ಗೊತ್ತಿರಲಿ ನಾನು ನಿಮ್ಮನ್ನು ಇಷ್ಟ ಪಡುವುದಿಲ್ಲ

3) ಡೇಟಿಂಗ್ ಮಾಡುವ ಎಲ್ಲ ಕಡೆ ನಾನಿರುತ್ತೇನೆ

4) ನಿಮ್ಮ ಸುರಕ್ಷತೆಗಾಗಿ ವಕೀಲರನ್ನು ನೇಮಿಸಿಕೊಳ್ಳಿ

5) ಅವಳು ನನ್ನ ರಾಜಕುಮಾರಿ, ನಿಮಗೆ ಒಲಿಯುವುದಿಲ್ಲ

6)  ಅವಳಿಗಿನ್ನು 16 ವರ್ಷ ಮಾತ್ರ ಆದಕಾರಣ ವಾಪಸ್ ಜೈಲಿಗೆ ಹೋಗಲು ನನಗೆ ಯಾವ ಅಭ್ಯಂತರವಿಲ್ಲ

7) ಡೇಟಿಂಗ್ ಸಂದರ್ಭದಲ್ಲಿ ನೀವು ಅವಳಿಗೆ ಏನೇನು ಮಾಡುತ್ತೀರೋ ನಾನು ನಿಮಗೆ ಅದನ್ನು ಮಾಡುತ್ತೇನೆ.

.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

57 ನಿಮಿಷದಲ್ಲಿ 10KM ಮ್ಯಾರಥಾನ್ ಓಟ, ಮೃತ್ಯು ಗೆದ್ದ ಪತ್ನಿಯ ಸಾಧನೆಗೆ ಉದ್ಯಮಿ ನಿತಿನ್ ಕಾಮತ್ ಭಾವುಕ
ಹಾಸನದ 7ನೇ ತರಗತಿ ಬಾಲಕ ಏಷ್ಯನ್ ಬುಕ್‌ ಆಫ್ ರೆಕಾರ್ಡ್, ಕಣ್ಣು ಮುಚ್ಚಿಕೊಂಡೇ 1 ನಿಮಿಷದಲ್ಲಿ 8 ಕ್ಯೂಬ್ ಕಮಾಲ್!