ಸಿಎಂದೇನು ಮಹಾನಾ : ಗರಂ ಆದ ಅಂಬರೀಶ್ ಪೊಲೀಸರಿಗೆ ಗದರಿದರು !

Published : Aug 04, 2017, 09:38 PM ISTUpdated : Apr 11, 2018, 12:58 PM IST
ಸಿಎಂದೇನು ಮಹಾನಾ : ಗರಂ ಆದ ಅಂಬರೀಶ್ ಪೊಲೀಸರಿಗೆ ಗದರಿದರು !

ಸಾರಾಂಶ

ಗರಂ ಆದ ಅಂಬಿ

ಬೆಂಗಳೂರು(ಆ.04): ಮುಖ್ಯಮಂತ್ರಿ ಕರೆದ ಕಾವೇರಿ ಕಣಿವೆ ಸಚಿವರ ಸಭೆಗೆ ಮಾಜಿ ಸಚಿವ ಅಂಬರೀಷ್ ಆಗಮಿಸಿದ್ರು. ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ಅಂಬರೀಷ್ ಬಂದವರೆ ತಮ್ಮ ಕಾರನ್ನು ಸಿಎಂ ಕಾರಿನ ಪಕ್ಕದಲ್ಲಿ ಹಾಕಿ ಅಂತಾ ಚಾಲಕನಿಗೆ ಸೂಚನೆ ಕೊಟ್ಟರು. ಆದ್ರೆ, ಪೊಲೀಸ್ ಸಿಬ್ಬಂದಿ ಹಾಕಲು ಬಿಡಲಿಲ್ಲ.  ಆಗ ಪೊಲೀಸರನ್ನು ತರಾಟೆಗೆ ತಗೆದುಕೊಂಡ ಅಂಬರೀಷ್, ಸಿಎಂದೇನು ಮಹಾ ಕಾರಾ ಎಂದು ಗದರಿದಾಗ ಪೊಲೀಸರು ಅವರ ಕಾರು ನಿಲ್ಲಿಸಲು ಅನುಮತಿ ಕೊಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಂಧ್ರ ಬಿದ್ದು ತುಂಗಭದ್ರಾ ನದಿಯಲ್ಲಿ ನಿಂತ ನಾಡದೋಣಿ, ಬರೋಬ್ಬರಿ 3 ಜಿಲ್ಲೆಗಳ ಸಂಪರ್ಕ ಕಡಿತ! ಜನರ ಪರದಾಟ
BMC Exit Poll: ಬಿಜೆಪಿ-ಶಿಂಧೆ ಸೇನೆಗೆ ಮುಂಬೈ ಅಧಿಕಾರ, ಮಣ್ಣುಮುಕ್ಕಿದ ಠಾಕ್ರೆ!