ಎರಡೆಲೆ ಚಿಹ್ನೆಯನ್ನು ಇಪಿಎಸ್- ಓಪಿಸ್ ಬಣಕ್ಕೆ ನೀಡಿದ ಚುನಾವಣಾ ಆಯೋಗ

Published : Nov 23, 2017, 02:31 PM ISTUpdated : Apr 11, 2018, 01:00 PM IST
ಎರಡೆಲೆ ಚಿಹ್ನೆಯನ್ನು ಇಪಿಎಸ್- ಓಪಿಸ್ ಬಣಕ್ಕೆ ನೀಡಿದ ಚುನಾವಣಾ ಆಯೋಗ

ಸಾರಾಂಶ

ಎರಡೆಲೆ ಚಿಹ್ನೆಗಾಗಿ ಹೋರಾಟ ಮಾಡಿದ್ದ ಎಐಎಡಿಎಂಕೆಗೆ ಹಿನ್ನಡೆಯಾಗಿದೆ. ಎರಡೆಲೆ ಚಿಹ್ನೆಯನ್ನು ಚುನಾವಣಾ ಆಯೋಗ ಓ ಪನ್ನೀರ್ ಸೆಲ್ವಂ ಬಣಕ್ಕೆ ನೀಡಿದೆ.

ಚೆನ್ನೈ (ನ.23): ಎರಡೆಲೆ ಚಿಹ್ನೆಗಾಗಿ ಹೋರಾಟ ಮಾಡಿದ್ದ ಎಐಎಡಿಎಂಕೆಗೆ ಹಿನ್ನಡೆಯಾಗಿದೆ. ಎರಡೆಲೆ ಚಿಹ್ನೆಯನ್ನು ಚುನಾವಣಾ ಆಯೋಗ ಓ ಪನ್ನೀರ್ ಸೆಲ್ವಂ ಬಣಕ್ಕೆ ನೀಡಿದೆ.

ಎರಡೆಲೆ ಚಿಹ್ನೆ ಪಡೆಯುವುದಕ್ಕಾಗಿ ಎಐಎಡಿಎಂಕೆ ಹಾಗೂ ಓಪಿಎಸ್ ಬಣದ ನಡುವೆ ಜಟಾಪಟಿ ನಡೆದಿತ್ತು. ಸಾಕಷ್ಟು ಹೋರಾಟದ ನಂತರ ಓಪಿಎಸ್ ಚಿಹ್ನೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಚುನಾವಣಾ ಆಯೋಗ ನಮ್ಮ ಪರವಾಗಿ ತೀರ್ಪು ನೀಡಿದೆ. ನಮಗೆ ಸಂತೋಷವಾಗುತ್ತಿದೆ. ಇದೊಂದು ಉತ್ತಮವಾದ ತೀರ್ಪು. ಪಕ್ಷದ ಬಹುತೇಕರು ನಮಗೆ ಬೆಂಬಲಿಸಿದ್ದಾರೆ. ನಮ್ಮಲ್ಲಿ ಬಹುಮತವನ್ನು  ಎಂದು ಸಾಬೀತುಪಡಿಸಲು ನಾವು ಅಫಿಡವಿಟ್ ಸಲ್ಲಿಸಿದ್ದೆವು. ಇದರ ಆಧಾರದ ಮೇಲೆ ಚುನಾವಣಾ ಆಯೋಗ ಎರಡೆಲೆ ಚಿಹ್ನೆಯನ್ನು ನಮಗೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಧಿಕಾರ ಶಾಶ್ವತವಲ್ಲ: ಸಿಎಂ ಬದಲಾವಣೆ ಬಗ್ಗೆ ಮೌನ ಮುರಿದ ಯತೀಂದ್ರ ! ಡಿಕೆಶಿ ಹೇಳಿಕೆಗೆ ನೀಡಿದ ಉತ್ತರವೇನು?
ಮುಳ್ಳಯ್ಯನಗಿರಿ ಬಳಿ ಪ್ರವಾಸಿಗರ ಜೀಪ್ ಪಲ್ಟಿ, ಪುತ್ತೂರಿನ 7 ಮಂದಿಗೆ ಗಾಯ