
ವಾಷಿಂಗ್ಟನ್ : ಯಾರಾದರೂ ಬಂದು ಐಫೋನ್ ಕೊಡುತ್ತೇನೆ ಅಂದರೆ ಯಾರಿಗೆ ತಾನೇ ಬೇಡ! ಇದನ್ನೇ ಬಂಡವಾಳ ಮಾಡಿಕೊಂಡ ಅಮೆರಿಕದ 70 ವರ್ಷದ ಹೈಸ್ಕೂಲ್ ಶಿಕ್ಷಕನೊಬ್ಬ 16 ವರ್ಷದ ಬಾಲಕಿಗೆ ಐಫೋನ್ ಬೇಕಾದರೆ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಆಫರ್ ನೀಡಿದ್ದಾನೆ.
ಹೈಸ್ಕೂಲ್‌ನ ಇಬ್ಬರು ಬಾಲಕಿಯರನ್ನು ಕರೆದು ಬೆತ್ತಲಾದರೆ ಅಥವಾ ನಗ್ನ ಪೋಟೋಗಳನ್ನು ತೋರಿಸಿದರೆ ೧೦ ಸಾವಿರ ರು.ಗಳನ್ನು ನೀಡುವುದಾಗಿ ಪುಸಲಾಯಿಸಿದ್ದ. ಅವರಲ್ಲಿ ಒಬ್ಬಳಿಗೆ ತನ್ನೊಂದಿಗೆ ಸೆಕ್ಸ್ ಮಾಡಲು ಒಪ್ಪಿದರೆ ಐಫೋನ್ ನೀಡುವುದಾಗಿ ಆಮಿಷ ವೊಡ್ಡಿದ್ದ. ಆದರೆ, ಆಕೆ ಐಫೋನ್ ಆಸೆಗೆ ಶಿಕ್ಷಕನ ಜೊತೆ ಸೆಕ್ಸ್ ಮಾಡಲು ನಿರಾಕರಿದ್ದಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕಾಮುಕ
ಶಿಕ್ಷಕನನ್ನು ಹೈಸ್ಕೂಲ್‌ನಿಂದ ಅಮಾನತು ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.