ಮಹಿಳೆಯರಿಗೆ ಯಾವ ವಯಸ್ಸಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗಿರುತ್ತೆ..?

Published : Sep 16, 2018, 09:32 AM ISTUpdated : Sep 19, 2018, 09:26 AM IST
ಮಹಿಳೆಯರಿಗೆ ಯಾವ ವಯಸ್ಸಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗಿರುತ್ತೆ..?

ಸಾರಾಂಶ

ಮಹಿಳೆಯರು ತಾವು ಯಾವ ವಯಸ್ಸಿನಲ್ಲಿ ಆಕರ್ಷಕವಾಗಿ ಕಾಣುತ್ತೇವೆ ಎನ್ನುವುದನ್ನು ಮಹಿಳೆಯರೇ ಬಾಯಿ ಬಿಟ್ಟಿದ್ದಾರೆ. ಶೇ. 64 ರಷ್ಟು ಮಹಿಳೆಯರು ತಾವು 34 ನೇ ವರ್ಷದಲ್ಲಿ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತೇವೆ ಎಂದು ಹೇಳಿದ್ದಾರೆ. 

ಬೆಂಗಳೂರು :  ಮಹಿಳೆರಿಗೆ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿ ಇರುತ್ತದೆ, ಅವರು ಗಂಟೆಗೊಮ್ಮೆಯಾದರೂ ಕನ್ನಡಿ ನೋಡಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಅವರ ವಯಸ್ಸು ಕೇಳಿದರೆ ಮೌನವೇ ಉತ್ತರ. ಸದ್ಯ, ತಾವು ಯಾವ ವಯಸ್ಸಿನಲ್ಲಿ ಆಕರ್ಷಕವಾಗಿ ಕಾಣುತ್ತೇವೆ ಎನ್ನುವುದನ್ನು ಮಹಿಳೆಯರೇ ಬಾಯಿ ಬಿಟ್ಟಿದ್ದಾರೆ. ಶೇ. 64 ರಷ್ಟು ಮಹಿಳೆಯರು ತಾವು 34 ನೇ ವರ್ಷದಲ್ಲಿ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತೇವೆ ಎಂದು ಹೇಳಿದ್ದಾರೆ. 

ಬ್ರಿಟನ್‌ನ 2000 ಕ್ಕೂ ಹೆಚ್ಚು ಮಹಿಳೆಯರನ್ನು ಸಂದರ್ಶಿಸಿದ ವೇಳೆ ಈ ಅಭಿಪ್ರಾಯ ವ್ಯಕ್ತವಾಗಿದೆ. ಬೆಡ್‌ರೂಮಿನಲ್ಲಿಅವರ ಆತ್ಮವಿಶ್ವಾಸದ ಮಟ್ಟ ಉತ್ತುಂಗದಲ್ಲಿರುತ್ತದೆ. ಇನ್ನು 10ರಲ್ಲಿ ಒಂದು ಮಂದಿ 30 ರ ಹರೆಯದಲ್ಲಿ ತಮ್ಮ ಲೈಂಗಿಕ  ಆಸಕ್ತಿಯೂ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ. 

ಇನ್ನು ತಾವು ಆಕರ್ಷಕವಾಗಿ ಕಾಣುವುದಕ್ಕೆ ಕಾರಣವಾದ ಸಂಗತಿಗಳನ್ನು ಪಟ್ಟಿ ಮಾಡಿದ್ದು, ಮೊದಲನೇಯದಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು, ತೆಳ್ಳಗಾಗಿದ್ದರೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತದೆ ಎಂದು ಮೂರರಲ್ಲಿ ಒಬ್ಬ ಮಹಿಳೆಯರು ಹೇಳಿದ್ದಾರೆ. ಅದೇ ರೀತಿ ಹೊಸಬಗೆಯ ಕೇಶವಿನ್ಯಾಸದಿಂದಲೂ ಆಕರ್ಷಕವಾಗಿ ಕಾಣಿಸುತ್ತಾರೆ ಎಂದು ಹೇಳಿದ್ದಾರೆ. ಶೇ. 52 ರಷ್ಟು ಮಹಿಳೆಯರು ತಾವು ಕೆಲವೊಮ್ಮೆ ಮಾತ್ರ ಸೆಕ್ಸಿಯಾಗಿ ಕಾಣಿಸುತ್ತೇವೆ ಎಂದು ಹೇಳಿದರೆ, ಶೇ. 3 ರಷ್ಟು ಮಹಿಳೆಯರು ತಾವು ಸಾದಾ ಆಕರ್ಷಕವಾಗಿ ಕಾಣಿಸುತ್ತೇವೆ ಎಂದು ವಿಶ್ವಾಸ ಹೊರ ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ ಮುಸ್ಲಿಂ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!