ನಡು ರಸ್ತೆಯಲ್ಲಿ ಹುಡುಗಿ ಎಳೆದಾಡಿದ್ರು! ವಿಡಿಯೋ ವೈರಲ್

Published : Jul 24, 2018, 06:03 PM ISTUpdated : Jul 24, 2018, 06:21 PM IST
ನಡು ರಸ್ತೆಯಲ್ಲಿ ಹುಡುಗಿ ಎಳೆದಾಡಿದ್ರು! ವಿಡಿಯೋ ವೈರಲ್

ಸಾರಾಂಶ

ಹೆಣ್ಣಿನ ಮೇಲೆ ಶೋಷಣೆಯ ಒಂದೆಲ್ಲಾ ಒಂದು ಪ್ರಕರಣಗಳು ದೇಶದಲ್ಲಿ ಪ್ರತಿದಿನ ವರದಿಯಾಗುತ್ತಲೆ ಇರುತ್ತವೆ. 16 ರ ಬಾಲಕಿಒಯೊಬ್ಬಳನ್ನು ಪುಂಡರು ಕೈ ಹಿಡಿದು ಎಳೆಯುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಝಾನ್ಸಿ[ಜು.24]  ಬಾಲಕಿವೋರ್ವಳನ್ನು ಮೂವರು ಪುಂಡರು ರಸ್ತೆಯಲ್ಲೇ ಎಳೆದಾಡಿ ಕಿರುಕುಳ ನೀಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮಹರಿದಾಡಿದೆ.  16 ವರ್ಷದ ಬಾಲಕಿ ಹಿಂದೆ  ಬಿದ್ದು ಹಿಂಸಿಸಲಾಗಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಘಟನೆ ಸಂಬಂಧ ಮೂವರನ್ನು ಬಂಧಿಸಿದ್ದಾರೆ.

ಮಹಿಳಾ ಪತ್ರಕರ್ತೆ ತಬ್ಬಿಕೊಂಡ ಪೊಲೀಸ್ ಪೇದೆ!

ಜುಲೈ 12ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ. ಬಾಲಕಿಯನ್ನು ಹೇಗೆ ಬೇಕೋ ಹಾಗೆ ಎಳೆದಾಡಿದ್ದಾರೆ. ಒಬ್ಬ ವ್ಯಕ್ತಿ ವಿಡಿಯೋ ಸಹ ಮಾಡಿದ್ದಾನೆ. ಬಾಲಕಿ ಅಂಗಲಾಚಿ ಬೇಡಿಕೊಂಡರು ಪುಂಡರು ಮಾತ್ರ ಹಿಂದೆ ಸರಿದಿಲ್ಲ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ